ಪನೀರ್ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಪೌಷ್ಟಿಕ ಆಹಾರವಾಗಿರುವ ಪನೀರ್ ಸೇವನೆಯು ಮೆದುಳಿನ ಆರೋಗ್ಯ ಹೆಚ್ಚಿಸಲು ಸಹಕಾರಿಯಾಗಿದೆ.
ಪನೀರ್ ವಿಟಮಿನ್ ಎ, ವಿಟಮಿನ್ ಬಿ 12, ಸತು ಮತ್ತು ರಂಜಕದಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಮೂಳೆಗಳು, ಹಲ್ಲುಗಳು ಮತ್ತು ಸ್ನಾಯುಗಳನ್ನು ಆರೋಗ್ಯಕ್ಕೆ ಪನೀರ್ ಸಹಕಾರಿಯಾಗಿದೆ.
ಪನೀರ್ ಸೇವನೆಯು ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಆರೋಗ್ಯಕರ ಜೀರ್ಣಕ್ರಿಯೆಗೆ ಪನೀರ್ ಸೇವನೆಯು ಸಹಕಾರಿಯಾಗಿದೆ.
ಪನೀರ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆರೋಗ್ಯಕರ ಕರುಳನ್ನು ಉತ್ತೇಜಿಸುತ್ತವೆ.
ಪ್ರೋಟೀನ್ ಹೊಂದಿರುವ ಪನೀರ್ ಹಸಿವು ಕಡಿಮೆ ಮಾಡುವ ಮೂಲಕ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.