ಚಿಕೂನ್ ಗುನ್ಯಾಗೆ ಸಮಸ್ಯೆಗೆ ನಿಮ್ಮ ಮನೆಯಲ್ಲಿಯೇ ಇದೆ ಮದ್ದು

Published by: Yashaswini V | Nov 06, 2023

ಚಿಕೂನ್ ಗುನ್ಯಾ

ಚಿಕೂನ್‌ಗುನ್ಯಾ ಎಂಬುದು ಸೊಳ್ಳೆಯಿಂದ ಹರಡುವ ವೈರಲ್ ಕಾಯಿಲೆ.

Published by: Yashaswini V | Nov 06, 2023

ಲಕ್ಷಣ

ಚಿಕೂನ್‌ಗುನ್ಯಾ ಕಾಯಿಲೆ ಇರುವವರಲ್ಲಿ ವೈರಲ್ ಜ್ವರದ ಜೊತೆಗೆ ತೀವ್ರವಾದ ಕೀಲು ನೋವು ಕಂಡು ಬರುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇದಕ್ಕಾಗಿ ನಿಮ್ಮ ಮನೆಯಲ್ಲಿಯೇ ಇದೆ. ಅಂತಹ ಮನೆಮದ್ದುಗಳ ಬಗ್ಗೆ ತಿಳಿಯೋಣ...

Published by: Yashaswini V | Nov 06, 2023

ಹಸುವಿನ ಹಾಲು

ಹಸುವಿನ ಹಾಲು, ಮೊಸರು, ತುಪ್ಪದ ಬಳಕೆಯಿಂದ ಚಿಕೂನ್‌ಗುನ್ಯಾದಿಂದ ಉಂಟಾಗುವ ಜ್ವರದ ಸಮಸ್ಯೆಗೆ ಪರಿಹಾರವನ್ನು ಪಡೆಯಬಹುದು.

Published by: Yashaswini V | Nov 06, 2023

ಪರಂಗಿ ಎಲೆ

ಪರಂಗಿ ಎಲೆಗಳನ್ನು ಚೆನ್ನಾಗಿ ತೊಳೆದು ಅದರ ರಸವನ್ನು ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಚಿಕೂನ್‌ಗುನ್ಯಾದಿಂದ ಉಂಟಾಗುವ ಕೀಲು ನೋವಿನಿಂದ ಪರಿಹಾರ ಪಡೆಯಬಹುದು.

Published by: Yashaswini V | Nov 06, 2023

ಬೆಳ್ಳುಳ್ಳಿ

ಬೆಳ್ಳುಳ್ಳಿ ಎಸಳನ್ನು ಎಣ್ಣೆಯಲ್ಲಿ ಚೆನ್ನಾಗಿ ಬಿಸಿ ಮಾಡಿ.ಈ ಎಣ್ಣೆಯನ್ನು ಕೀಲು ನೋವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡುತ್ತಾ ಬಂದರೆ ನೋವು ಬೇಗ ಗುಣವಾಗುತ್ತದೆ.

Published by: Yashaswini V | Nov 06, 2023

ಲವಂಗ

ಬೆಳ್ಳುಳ್ಳಿ ಎಸಳನ್ನು ಲವಂಗದ ಎಣ್ಣೆಯಲ್ಲಿ ಅರೆದು ಸೇರಿಸಿ ನಂತರ ಅದನ್ನು ಬಟ್ಟೆಯಲ್ಲಿ ಕಟ್ಟಿ ಕೀಲುಗಳ ಮೇಲೆ ಬಟ್ಟೆ ಕಟ್ಟಿಕೊಳ್ಳಿ. ಇದರಿಂದ ಕೀಲು ನೋವು ನಿವಾರಣೆಯಾಗುತ್ತದೆ.

Published by: Yashaswini V | Nov 06, 2023

ಕ್ಯಾರೆಟ್

ಹಸಿ ಕ್ಯಾರೆಟ್ ಸೇವನೆಯಿಂದ ಚಿಕೂನ್‌ಗುನ್ಯಾ ಜ್ವರದಲ್ಲಿ ಉಪಶಮನ ದೊರೆಯುತ್ತದೆ.

Published by: Yashaswini V | Nov 06, 2023

ಸೂಚನೆ

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Nov 06, 2023

VIEW ALL

Read Next Story