ತುಳಸಿ ಎಲೆಗಳ ಸೇವನೆಯಿಂದ ಹಲವಾರು ಪ್ರಯೋಜನಗಳು

Zee Kannada News Desk
Jul 19,2023


ತುಳಸಿ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ


ಕ್ಯಾನ್ಸರ್, ಹೃದ್ರೋಗ, ಸಂಧಿವಾತದ ಅಪಾಯವನ್ನು ನಿಯಂತ್ರಿಸುತ್ತದೆ


ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಿ ಮಧುಮೇಹ ತಡೆಯುತ್ತದೆ


ತುಳಸಿಯಲ್ಲಿರುವ ಯುಜೆನಾಲ್ ಅಂಶವು ಹೃದ್ರೋಗಘಾತ ತಡೆಯುತ್ತದೆ


ರಕ್ತದೊತ್ತಡ ನಿಯಂತ್ರಣಕ್ಕೂ ಸಹಕಾರಿ


ಆತಂಕ ಮತ್ತು ಖಿನ್ನತೆ ನಿವಾರಣೆ


ಉಸಿರಾಟ, ಮೂತ್ರ, ಹೊಟ್ಟೆ ಸಮಸ್ಯೆಗಳಿಗೆ ಮದ್ದು

VIEW ALL

Read Next Story