ಈ ಆಹಾರಗಳ ಸೇವನೆ ಕೂದಲು ಉದುರಲು ಕಾರಣವಾಗುತ್ತದೆ.

Ranjitha R K
Feb 14,2023


ಕೆಟ್ಟ ಜೀವ ಶೈಲಿ ಮತ್ತು ಆಹಾರ ಪದ್ದತಿಯಿಂದ ಕೂದಲು ಉದುರುತ್ತದೆ. ಕೂದಲು ಉದುರಲು ಕಾರಣವಾಗುವ ಆಹಾರಗಳು ಯಾವುವು ನೋಡೋಣ.


ಅಧಿಕ ಸಿಹಿ ಪದಾರ್ಥಗಳನ್ನು ಸೇವಿಸಿದರೆ ಮಧುಮೇಹ ಸ್ಥೂಲ ಕಾಯದಂಥಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದರಿಂದ ಕೂದಲು ಸಹ ಉದುರುತ್ತದೆ.


ಸೋಡಾದಲ್ಲಿರುವ Aspartame ಎಂಬ ಅಂಶ ಕೂದಲು ಉದುರಲು ಕಾರಣವಾಗುತ್ತದೆ.


ಮೊಟ್ಟೆ ಕೂದಲಿನ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಆದರೆ ಹಸಿ ಮೊಟ್ಟೆಯ ಬಿಳಿ ಭಾಗವನ್ನು ಸೇವಿಸಿದರೆ ದೇಹದಲ್ಲಿ ಬಯೋಟಿನ್ ಕೊರತೆ ಉಂಟಾಗುತ್ತದೆ. ಇದು ಕೂದಲು ಉದುರಲು ಕಾರಣವಾಗುತ್ತದೆ.


ಜಂಕ್ ಫುಡ್ ಗಳಲ್ಲಿ ಸ್ಯಾಚ್ಯುರೇಟೆಡ್ ಮತ್ತು ಮೊನೊ ಸ್ಯಾಚ್ಯುರೇಟೆಡ್ ಫ್ಯಾಟ್ ಇರುತ್ತದೆ. ಇದು ಕೂದಲು ಉದುರುವುದಕ್ಕೆ ಕಾರಣವಾಗುತ್ತದೆ.


ಮದ್ಯಪಾನ ಪೊಟೀನ್ ಸಂಶ್ಲೇಷಣೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕೂದಲು ದುರ್ಬಲವಾಗುತ್ತದೆ.


ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಕೆಸಿನ್ ಹೆಸರಿನ ಪ್ರೋಟೀನ್ ಕಂಡು ಬರುತ್ತದೆ. ಇದರ ಕಾರಣ ಕೂದಲು ಶುಷ್ಕವಾಗಿ ಉದುರುತ್ತದೆ.

VIEW ALL

Read Next Story