ಶೇಂಗಾ ಅಡ್ಡ ಪರಿಣಾಮಗಳು

ಚಳಿಗಾಲ ಬಂತೆಂದರೆ ಪ್ರತಿ ಮನೆಯಲ್ಲೂ ಜನರು ಕಡಲೆಕಾಯಿಯನ್ನು ಸವಿಯಲು ಆರಂಭಿಸುತ್ತಾರೆ.

Chetana Devarmani
Jan 06,2023

ಶೇಂಗಾ ಅಡ್ಡ ಪರಿಣಾಮಗಳು

ಕಡಲೆಕಾಯಿಯು ಪೋಷಕಾಂಶಗಳನ್ನು ಹೊಂದಿದ್ದರೂ, ಕೆಲವು ಜನರಿಗೆ ಹಾನಿಕಾರಕವಾಗಿದೆ.

ಶೇಂಗಾ ಅಡ್ಡ ಪರಿಣಾಮಗಳು

ಕಡಲೆಕಾಯಿ ಅತಿಯಾಗಿ ಸೇವಿಸುವುದರಿಂದ ನಿಮ್ಮ ತೂಕವನ್ನು ಹೆಚ್ಚಾಗಬಹುದು.

ಶೇಂಗಾ ಅಡ್ಡ ಪರಿಣಾಮಗಳು

ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿರುವರು ಕಡಲೆಕಾಯಿಯನ್ನು ತಿನ್ನಬಾರದು.

ಶೇಂಗಾ ಅಡ್ಡ ಪರಿಣಾಮಗಳು

ಮಲಬದ್ಧತೆ, ಅತಿಸಾರ ಸಮಸ್ಯೆಗಳಿಗೆ ಕಾರಣವಾಗಬಹುದು.

ಶೇಂಗಾ ಅಡ್ಡ ಪರಿಣಾಮಗಳು

ಎಣ್ಣೆಯುಕ್ತ, ಮೊಡವೆ ಪೀಡಿತ ಚರ್ಮವನ್ನು ಹೊಂದಿರುವ ಜನರು ಕಡಲೆಕಾಯಿಯನ್ನು ತಿನ್ನಬೇಡಿ.

ಶೇಂಗಾ ಅಡ್ಡ ಪರಿಣಾಮಗಳು

ಹೆಚ್ಚು ತಿನ್ನುವುದರಿಂದ ದೇಹದಲ್ಲಿ ಊತ, ತುರಿಕೆ ಮತ್ತು ಕೆಂಪು ದದ್ದುಗಳು ಉಂಟಾಗಬಹುದು.

ಶೇಂಗಾ ಅಡ್ಡ ಪರಿಣಾಮಗಳು

ನೀವು ಯಾವುದೇ ರೀತಿಯ ಅಲರ್ಜಿಯನ್ನು ಹೊಂದಿದ್ದರೆ, ಕಡಲೆಕಾಯಿ ತಿನ್ನುವುದನ್ನು ತಪ್ಪಿಸಿ.

VIEW ALL

Read Next Story