ಹೆಸರು ಬೇಳೆ

ಹೆಸರು ಕಾಳು ಮತ್ತು ಹೆಸರು ಬೇಳೆ ಸೇವಿಸಿದರೆ ಸಾಕಷ್ಟು ಹಾನಿಯಾಗುತ್ತದೆ

Zee Kannada News Desk
Jun 10,2023

ಕಡಿಮೆ ರಕ್ತದೊತ್ತಡ ಸಮಸ್ಯೆ

ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಹೆಸರು ಕಾಳು ಸೇವನೆ ಅಪಾಯ

ಹೊಟ್ಟೆ ಉಬ್ಬರಕ್ಕೆ ಅಪಾಯ

ಹೊಟ್ಟೆ ಉಬ್ಬರ, ವಾಯು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಹೆಸರು ಬೇಳೆ ಅಪಾಯ

ಅಜೀರ್ಣ ಹೆಚ್ಚಳ

ಹೆಸರು ಬೇಳೆಯಲ್ಲಿ ಶಾರ್ಟ್ ಚೈನ್ ಕಾರ್ಬೋಹೈಡ್ರೇಟ್‌ಗಳು ಕಂಡುಬರುತ್ತವೆ. ಇದರಿಂದಾಗಿ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾಗುತ್ತದೆ.

ವಾಕರಿಕೆಗೆ ಕಾರಣ

ಕಡಿಮೆ ಬೇಯಿಸಿದ ಹಸಿರು ಹೆಸರುಕಾಳು ತಲೆತಿರುಗುವಿಕೆ, ಅತಿಸಾರ ಮತ್ತು ವಾಕರಿಕೆಗೆ ಕಾರಣ

VIEW ALL

Read Next Story