ಪ್ರತಿದಿನ ನೀವು ಮಾಡುವ ಈ ಸಣ್ಣ ತಪ್ಪುಗಳೇ ಕಿಡ್ನಿ ಡ್ಯಾಮೇಜ್‌ಗೆ ಕಾರಣ

Published by: Puttaraj K Alur | Aug 26, 2025

ರೋಗಲಕ್ಷಣಗಳು

ಕೆಲವು ರೋಗಲಕ್ಷಣಗಳ ಬಗ್ಗೆ ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡುತ್ತಾರೆ.

Published by: Puttaraj K Alur | Aug 26, 2025

ಮಧುಮೇಹ

ಮೂತ್ರಪಿಂಡದ ಅಸಮರ್ಪಕ ಕಾರ್ಯವು ಮಧುಮೇಹ ಹಾಗೂ ಹೃದ್ರೋಗದ ಅಪಾಯವನ್ನೂ ಹೆಚ್ಚಿಸುತ್ತದೆ.

Published by: Puttaraj K Alur | Aug 26, 2025

ಹೈಡ್ರೇಟೆಡ್ ಆಗಿರಬೇಕು

ನಿಮ್ಮ ಮೂತ್ರಪಿಂಡಗಳನ್ನ ಆರೋಗ್ಯವಾಗಿಡಲು ನೀವು ಯಾವಾಗಲೂ ಹೈಡ್ರೇಟೆಡ್ ಆಗಿರಬೇಕು ಎಂದು ತಜ್ಞರು ತಿಳಿಸುತ್ತಾರೆ.

Published by: Puttaraj K Alur | Aug 26, 2025

ಹೆಚ್ಚೆಚ್ಚು ನೀರು ಕುಡಿಯಬೇಕು

ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ಮೂತ್ರಪಿಂಡಗಳ ಕಾರ್ಯನಿರ್ವಹಣೆಯು ನಿಧಾನವಾಗುತ್ತದೆ.

Published by: Puttaraj K Alur | Aug 26, 2025

ಧೂಮಪಾನ

ಧೂಮಪಾನವು ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಇದು ಶ್ವಾಸಕೋಶದ ಕಾರ್ಯನಿರ್ವಹಣೆಯ ಜೊತೆಗೆ ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರುತ್ತದೆ.

Published by: Puttaraj K Alur | Aug 26, 2025

ಅಧಿಕ ಉಪ್ಪು ಸೇವನೆ

ಉಪ್ಪಿನಲ್ಲಿ ಹೆಚ್ಚಿನ ಅಯೋಡಿನ್ ಅಂಶವಿರುವುದರಿಂದ ಅಧಿಕ ರಕ್ತದೊತ್ತಡ ಉಂಟಾಗಿ ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ.

Published by: Puttaraj K Alur | Aug 26, 2025

ಅತಿಯಾದ ಸಕ್ಕರೆ ಸೇವನೆ

ಅತಿಯಾದ ಸಕ್ಕರೆ ಸೇವನೆಯು ಮಧುಮೇಹ & ಬೊಜ್ಜುತನಕ್ಕೆ ಕಾರಣವಾಗುತ್ತದೆ. ಅಧಿಕ ರಕ್ತದ ಸಕ್ಕರೆ ಮಟ್ಟವು ಮೂತ್ರಪಿಂಡಗಳಿಗೆ ರಕ್ತ ಪೂರೈಸುವ ನಾಳಗಳನ್ನ ಹಾನಿಗೊಳಿಸುತ್ತದೆ.

Published by: Puttaraj K Alur | Aug 26, 2025

VIEW ALL

Read Next Story