ಇದೇ ಕಾರಣಕ್ಕೆ ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದು ಕುಂಬಳಕಾಯಿ ಜ್ಯೂಸ್ ಕುಡಿಯಬೇಕು!!

Published by: Puttaraj K Alur | Feb 04, 2025

ಜೀರ್ಣಕ್ರಿಯೆ

ಅಗತ್ಯ ಪೋಷಕಾಂಶಗಳನ್ನ ಹೊಂದಿರುವ ಬೂದು ಕುಂಬಳಕಾಯಿಯು ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ದೇಹವನ್ನ ತಂಪಾಗಿಸುತ್ತದೆ.

Published by: Puttaraj K Alur | Feb 04, 2025

ಔಷಧೀಯ ಗುಣ

ಬೂದು ಕುಂಬಳಕಾಯಿಯು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಅತ್ಯಂತ ಪೌಷ್ಟಿಕ ಆಹಾರವಾಗಿದೆ.

Published by: Puttaraj K Alur | Feb 04, 2025

ಕ್ಯಾಲ್ಸಿಯಂ, ಫಾಸ್ಫರಸ್ & ಸತು

ಬೂದು ಕುಂಬಳಕಾಯಿ ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್, ಸತು, ಮೆಗ್ನೀಸಿಯಂ, ತಾಮ್ರ & ಮ್ಯಾಂಗನೀಸ್‌ನಂತಹ ಖನಿಜಗಳಿಂದ ಸಮೃದ್ಧವಾಗಿದೆ.

Published by: Puttaraj K Alur | Feb 04, 2025

ದೀರ್ಘಕಾಲದ ಕಾಯಿಲೆ

ಬೂದು ಕುಂಬಳಕಾಯಿಯು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನ ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನ ಹೆಚ್ಚಿಸುತ್ತದೆ.

Published by: Puttaraj K Alur | Feb 04, 2025

ತೂಕ ನಷ್ಟ

ವಿಟಮಿನ್‌ಗಳು, ಖನಿಜಗಳು ಮತ್ತು ಆಹಾರದ ಫೈಬರ್‌ನಿಂದ ತುಂಬಿರುವ ಬೂದು ಕುಂಬಳಕಾಯಿ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

Published by: Puttaraj K Alur | Feb 04, 2025

ಕರುಳಿನ ಆರೋಗ್ಯ

ಬೂದು ಕುಂಬಳಕಾಯಿಯಲ್ಲಿ ಆಹಾರದ ಫೈಬರ್ ಹೆಚ್ಚಿರುವುದರಿಂದ, ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ

Published by: Puttaraj K Alur | Feb 04, 2025

ಮಲಬದ್ಧತೆ, ಗ್ಯಾಸ್ & ಅಸಿಡಿಟಿ

ಬೂದು ಕುಂಬಳಕಾಯಿ ಜ್ಯೂಸ್‌ ಸೇವನೆಯು ಮಲಬದ್ಧತೆ, ಗ್ಯಾಸ್ & ಅಸಿಡಿಟಿಯಂತಹ ಅಜೀರ್ಣ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

Published by: Puttaraj K Alur | Feb 04, 2025

VIEW ALL

Read Next Story