ಈ ಸಮಸ್ಯೆಯಿದ್ದವರು ಪಪ್ಪಾಯಿ ಹಣ್ಣು ತಪ್ಪಿಯೂ ತಿನ್ನಬೇಡಿ

Published by: Chetana N Devarmani | Jun 13, 2023

ಪಪ್ಪಾಯಿ ಹಣ್ಣು

ಚರ್ಮದ ಅಲರ್ಜಿಯಿಂದ ಬಳಲುತ್ತಿರುವವರು ಪಪ್ಪಾಯಿಯನ್ನು ಸೇವಿಸಬಾರದು.

Published by: Chetana N Devarmani | Jun 13, 2023

ಪಪ್ಪಾಯಿ ಹಣ್ಣು

ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆಯಿದ್ದರೆ ಪಪ್ಪಾಯಿ ತಿನ್ನಬಾರದು.

Published by: Chetana N Devarmani | Jun 13, 2023

ಪಪ್ಪಾಯಿ ಹಣ್ಣು

ಹೈಪೋಥೈರಾಯ್ಡ್‌ ಸಮಸ್ಯೆಯಿದ್ದವರು ಸಹ ಸಹ ಪಪ್ಪಾಯಿ ಸೇವಿಸಬಾರದು.

Published by: Chetana N Devarmani | Jun 13, 2023

ಪಪ್ಪಾಯಿ ಹಣ್ಣು

ಹೃದಯ ಬಡಿತದ ಸಮಸ್ಯೆಯಿಂದ ಬಳಲುತ್ತಿದ್ದರೆ, ಪಪ್ಪಾಯಿಯಿಂದ ದೂರವಿರಿ.

Published by: Chetana N Devarmani | Jun 13, 2023

ಪಪ್ಪಾಯಿ ಹಣ್ಣು

ಗರ್ಭಿಣಿಯರು ಪಪ್ಪಾಯಿ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಇದು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸುತ್ತದೆ.

Published by: Chetana N Devarmani | Jun 13, 2023

ಪಪ್ಪಾಯಿ ಹಣ್ಣು

ಪಪ್ಪಾಯಿಯಲ್ಲಿ ಕೇವಲ ಅನುಕೂಲಗಳಷ್ಟೇ ಅಲ್ಲ, ಹಲವು ಅನಾನುಕೂಲತೆಗಳೂ ಇವೆ. ಕೆಲವರಿಗೆ ಪಪ್ಪಾಯಿ ವಿಷವಿದ್ದಂತೆ.

Published by: Chetana N Devarmani | Jun 13, 2023

ಪಪ್ಪಾಯಿ ಹಣ್ಣು

ಪಪ್ಪಾಯಿಯು ಪೋಷಕಾಂಶಗಳ ಖಜಾನೆಯಾಗಿದೆ, ಜೀವಸತ್ವಗಳು, ಫೈಬರ್ ಮತ್ತು ಅನೇಕ ಖನಿಜಗಳನ್ನು ಒಳಗೊಂಡಿದೆ.

Published by: Chetana N Devarmani | Jun 13, 2023

VIEW ALL

Read Next Story