ಕಾಂತಿಯುತ ತ್ವಚೆಗಾಗಿ ಮನೆಯಲ್ಲಿಯೇ ತಯಾರಿಸಿ ಕೆಮಿಕಲ್ ಫ್ರೀ ವಾಕ್ಸ್ !

Ranjitha R K
Mar 20,2025


ನೀವು ಕೂಡಾ ನ್ಯಾಚ್ಯುರಲ್ ವಾಕ್ಸ್ ಬೇಕು ಎನ್ನುವ ಹುಡುಕಾಟದಲ್ಲಿ ಇದ್ದೀರಾ ?ನೈಸರ್ಗಿಕ ವಾಕ್ಸ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.


ಮನೆಯಲ್ಲಿ ತಯಾರಿಸಬಹುದಾದ ಈ ವಾಕ್ಸ್ ಗೆ ಸಕ್ಕರೆ, ನಿಂಬೆ ಮತ್ತು ಜೇನು ತುಪ್ಪದ ಅಗತ್ಯ ಇರುತ್ತದೆ.


ಒಂದು ಪಾತ್ರೆಯಲ್ಲಿ ಸಕ್ಕರೆಯನ್ನು ಹಾಕಿ ಗ್ಯಾಸ್ ಮೇಲಿಡಿ. ಸಕ್ಕರೆ ಕರಗಿ ಕಂದು ಬಣ್ಣಕ್ಕೆ ತಿರುಗುವವರೆಗೆ ಕಾಯಿರಿ.


ಈಗ ದೊಡ್ಡ ಚಮಚದಲ್ಲಿ ಎರಡು ಚಮಚ ನೀರು ಹಾಕಿ ಚೆನ್ನಾಗಿ ಕಲಸಿ.


ಇದಾದ ಮೇಲೆ ಎರಡು ಚಮಚ ಜೇನು ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.


ಇಷ್ಟಾದ ಮೇಲೆ ನಿಂಬೆ ರಸ ಹಾಕಿ ಅಂಟು ಅಂಟಾಗುವವರೆಗೆ ಬಿಸಿ ಮಾಡಿ.


ಬಿಸಿಯಿರುವಾಗಲೇ ಈ ವಾಕ್ಸ್ ಅನ್ನು ಬಲಸಿ, ವಾಕ್ಸ್ ಬಳಸುವ ಮುನ್ನ ತ್ವಚೆಯ ಮೇಲೆ ಪೌಡರ್ ಬಳಸುವುದನ್ನು ಮರೆಯಬೇಡಿ.


ಕೂದಲು ಗ್ರೋಥ್ ಇರುವ ದಿಕ್ಕಿಗೆ ವಾಕ್ಸ್ ಹಚ್ಚಿ. ಸ್ಟ್ರಿಪ್ ಅನ್ನು ಅದರ ಮೇಲೆ ಹಚ್ಚಿ ವಿರುದ್ದ ದಿಕ್ಕಿಗೆ ಎಳೆಯಿರಿ.


ಸೂಚನೆ : ಈ ಲೇಖನವನ್ನು ಸಾಮಾನು ಮಾಹಿತಿ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.

VIEW ALL

Read Next Story