ಡೆಂಗ್ಯೂ ಜ್ವರದಿಂದ ವೇಗವಾಗಿ ಚೇತರಿಸಿಕೊಳ್ಳಲು ಕೆಲವು ಆಹಾರಗಳು ತುಂಬಾ ಪ್ರಯೋಜನಕಾರಿ ಆಗಿವೆ. ಅವುಗಳೆಂದರೆ

Yashaswini V
Sep 07,2023

ಓಟ್ಮೀಲ್

ಒಟ್ಮೀಲ್ ಬಳಕೆಯಿಂದ ಡೆಂಗ್ಯೂ ಜ್ವರದಿಂದ ವೇಗವಾಗಿ ಚೇತರಿಸಿಕೊಳ್ಳಬಹುದು.

ಗಿಡಮೂಲಿಕೆಗಳು

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಕೆಲವು ಗಿಡಮೂಲಿಕೆಗಳ ಬಳಕೆಯೂ ಡೆಂಗ್ಯೂ ಜ್ವರದಲ್ಲಿ ಪರಿಹಾರವನ್ನು ನೀಡುತ್ತದೆ.

ಪಪ್ಪಾಯಿ ಎಲೆಗಳು

ಪರಂಗಿ ಎಲೆಗಳನ್ನು ಚೆನ್ನಾಗಿ ತೊಳೆದು ಅದರ ರಸ ತಯಾರಿಸಿ ಕುಡಿಯುವುದರಿಂದ ಡೆಂಗ್ಯೂವಿನಿಂದ ಬೇಗ ಮುಕ್ತರಾಗಬಹುದು. ಇವಲ್ಲದೆ, ಕೆಳಗೆ ಉಲ್ಲೇಖಿಸಲಾದ ಈ ಹಣ್ಣು, ಪಾನೀಯಗಳ ಸಹಾಯದಿಂದಲೂ ಡೆಂಗ್ಯೂ ಜ್ವರದಿಂದ ವೇಗವಾಗಿ ಚೇತರಿಸಿಕೊಳ್ಳಬಹುದಾಗಿದೆ. ಅವುಗಳೆಂದರೆ...

ದಾಳಿಂಬೆ

ಎಳನೀರು

ಬ್ರೊಕೊಲಿ

ಹರ್ಬಲ್ ಟೀ

ಮೊಸರು

ಪಿಯರ್

ಕಿವಿ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story