ನಿದ್ರಾಹೀನತೆ ಸಮಸ್ಯೆ

ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಅನೇಕರು ನಿದ್ರಾಹೀನತೆ ಸಮಸ್ಯೆ ಎದುರಿಸುತ್ತಾರೆ.

Puttaraj K Alur
Jan 29,2024

ರಾತ್ರಿ ನಿದ್ರೆ

ಅನೇಕರಿಗೆ ರಾತ್ರಿ ನಿದ್ರೆ ಬರದೆ ಹಾಸಿಗೆಯಲ್ಲಿಯೇ ಚಡಪಡಿಸುತ್ತಾ ಇರುತ್ತಾರೆ.

ನೈಸರ್ಗಿಕ ಮನೆಮದ್ದು

ಸರಿಯಾಗಿ ನಿದ್ದೆ ಬರದವರಿಗೆ ನಾವು ಇಂದು ನೈಸರ್ಗಿಕ ಮನೆಮದ್ದಿನ ಬಗ್ಗೆ ತಿಳಿಸಿಕೊಡುತ್ತೇವೆ.

ದಿಂಬಿನ ಕೆಳಗೆ ಬೆಳ್ಳುಳ್ಳಿ

ರಾತ್ರಿ ಮಲಗುವ ವೇಳೆ ನಿಮ್ಮ ದಿಂಬಿನ ಕೆಳಗೆ ಸಿಪ್ಪೆ ತೆಗೆದ ಬೆಳ್ಳುಳ್ಳಿ ಎಸಳನ್ನು ಇಡಬೇಕು.

ಹಿಲೋಮಿನ್ ಉತ್ಪತ್ತಿ

ಬೆಳ್ಳುಳ್ಳಿ ವಾಸನೆಯಿಂದ ಮೆದುಳಿನಲ್ಲಿ ಹಿಲೋಮಿನ್ ಉತ್ಪತ್ತಿ ಆಗಿ ನಿಮಗೆ ಸಹಜವಾಗಿ ನಿದ್ದೆ ಬರುತ್ತದೆ.

ಚೆನ್ನಾಗಿ ಜೀರ್ಣ

ರಾತ್ರಿ ಜೀರ್ಣಾಂಗ ವ್ಯವಸ್ಥೆಯಿಂದ ಹೊಟ್ಟೆ ನೋವು ಕಾಣಿಸಿಕೊಂಡರೆ, ಒಂದೆರಡು ಬೆಳ್ಳುಳ್ಳಿ ಎಸಳನ್ನು ತಲೆ ದಿಂಬಿನಡಿ ಇಟ್ಟರೆ ಚೆನ್ನಾಗಿ ಜೀರ್ಣವಾಗುತ್ತದೆ.

ಕೀಟಗಳು & ಸೊಳ್ಳೆಗಳು

ಮನೆಯಲ್ಲಿ ಕೀಟಗಳು ಮತ್ತು ಸೊಳ್ಳೆಗಳು ಇದ್ದರೂ ಬೆಳ್ಳುಳ್ಳಿ ವಾಸನೆಗೆ ಸಮೀಪ ಸುಳಿಯದು.

ಶ್ವಾಸಕೋಶದ ಸಮಸ್ಯೆಗೆ

ನೆಗಡಿ, ಕೆಮ್ಮು ಶ್ವಾಸಕೋಶದ ಸಮಸ್ಯೆಗೆ ಒಂದೆರಡು ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಟ್ಟು ಮಲಗಿದ್ರೆ ಸಮಸ್ಯೆಗಳು ದೂರವಾಗುತ್ತದೆ.

VIEW ALL

Read Next Story