ಔಷಧಿ ಅಗತ್ಯವಿಲ್ಲ, ಫ್ಯಾಟಿ ಲಿವರ್ ಸಮಸ್ಯೆಗೆ ಈ ಸರಳ ಸಲಹೆಗಳನ್ನು ಒಮ್ಮೆ ಟ್ರೈ ಮಾಡಿ

Published by: Yashaswini V | Jul 02, 2025

ಲಿವರ್ ಫ್ಯಾಟ್

ದೇಹದ ಪ್ರಮುಖ ಅಂಗಗಳಲ್ಲಿ ಲಿವರ್ ಸಹ ಒಂದು. ಲಿವರ್ ಜೀವಕೋಶಗಳಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾದಾಗ ಕಾಲಾನಂತರದಲ್ಲಿ ಅದರ ಕಾರ್ಯಚಟುವಟಿಕೆ ದುರ್ಬಲಗೊಳ್ಳುತ್ತದೆ. ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ

Published by: Yashaswini V | Jul 02, 2025

ಫ್ಯಾಟಿ ಲಿವರ್'ಗೆ ಚಿಕಿತ್ಸೆ

ಲಿವರ್ ಅಥವಾ ಯಕೃತ್ ನಲ್ಲಿ ಶೇಖರವಾಗಿರುವ ಕೊಬ್ಬನ್ನು ಕರಗಿಸಲು ಕೆಲವು ಸರಳ ಸಲಹೆಗಳು ಲಾಭದಾಯಕವಾಗಿವೆ. ಅಂತಹ ಆಹಾರಗಳೆಂದರೆ...

Published by: Yashaswini V | Jul 02, 2025

ತೂಕ ನಿಯಂತ್ರಣ

ದೇಹದ ಹೆಚ್ಚುವರಿ ತೂಕವು ಫ್ಯಾಟಿ ಲಿವರ್ ಸಮಸ್ಯೆಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ತೂಕ ನಿಯಂತ್ರಣಕ್ಕೆ ಮೊದಲು ಪ್ರಯತ್ನಿಸಿ.

Published by: Yashaswini V | Jul 02, 2025

ಫೈಬರ್ ರಿಚ್ ಫುಡ್ಸ್

ಆಹಾರಪದ್ದತಿಯಲ್ಲಿ ಫೈಬರ್ ಅಧಿಕವಾಗಿರುವ ತಾಜಾ ಸೊಪ್ಪು, ತರಕಾರಿಗಳು, ಧಾನ್ಯಗಳನ್ನು ಬಳಸಿ. ಇದರಿಂದ ಚಯಾಪಚಯ ಸುಧಾರಿಸುವುದರ್ ಜೊತೆಗೆ ಫ್ಯಾಟಿ ಲಿವರ್ ಸಮಸ್ಯೆಯಿಂದಲೂ ಪರಿಹಾರ ದೊರೆಯುತ್ತದೆ.

Published by: Yashaswini V | Jul 02, 2025

ಸಸ್ಯಜನ್ಯ ಎಣ್ಣೆ

ಅಡುಗೆಯಲ್ಲಿ ಪ್ರಾಣಿಗಳ ಕೊಬ್ಬಿಣ ಬದಲಿಗೆ ಆಲಿವ್ ಎಣ್ಣೆ, ಎಳ್ಳೆಣ್ಣೆಯಂತಹ ಸಸ್ಯಜನ್ಯ ಎಣ್ಣೆಗಳನ್ನು ಬಳಸಿ. ಇದರಿಂದ ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡುವುದರ ಜೊತೆಗೆ ಫ್ಯಾಟಿ ಲಿವರ್ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು.

Published by: Yashaswini V | Jul 02, 2025

ಒಮೆಗಾ-3 ಆಹಾರ

ಒಮೆಗಾ-3 ಅಧಿಕವಾಗಿರುವ ಚಿಯಾ ಸೀಡ್ಸ್, ಅಗಸೆ ಬೀಜ, ಸಾಲ್ಮನ್ ಫಿಶ್, ವಾಲ್ನಟ್ಸ್‌ಗಳನ್ನು ಆಹಾರದ ಭಾಗವಾಗಿಸುವುದರಿಂದ ಫ್ಯಾಟಿ ಲಿವರ್ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.

Published by: Yashaswini V | Jul 02, 2025

ಜಂಕ್ ಫುಡ್

ಜಂಕ್ ಫುಡ್ ಆಹಾರಗಳನ್ನು ತ್ಯಜಿಸುವುದರಿಂದ ಯಕೃತ್ ಹಾನಿಗೊಳಗಾಗುವುದನ್ನು ತಪ್ಪಿಸಬಹುದು. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

Published by: Yashaswini V | Jul 02, 2025

VIEW ALL

Read Next Story