ಹಲವು ರೋಗಕ್ಕೆ ಪರಮೌಷಧಿ ಈ ಎಲೆ! ನಿತ್ಯ ಎರಡು ಎಸಳು ತಿಂದ್ರೆ ಯಾವ ರೋಗವೂ ಹತ್ತಿರ ಸುಳಿಯಲ್ಲ..

Savita M B
Jan 23,2025


ತುಳಸಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ.


ತುಳಸಿ ದೈವೀಕ ಅಂಶವನ್ನು ಹೊಂದಿದೆ ಎಂದು ಹೇಳಲಾಗುತ್ತದೆ..


ಈ ತುಳಸಿ ಎಲೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ


ಒತ್ತಡ ಮತ್ತು ವಯಸ್ಸಿನ ಕಾರಣದಿಂದಾಗಿ ಜ್ಞಾಪಕ ಶಕ್ತಿ ಕಡಿಮೆಯಾದರೆ, ಹಸಿರು ತುಳಸಿ ಸೇವನೆಯು ಪ್ರಯೋಜನಕಾರಿ


ತುಳಸಿ ಎಲೆಗಳನ್ನು ಸೇವಿಸುವುದರಿಂದ ಅತಿಯಾದ ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡಬಹುದು


ಮಧುಮೇಹ ರೋಗಿಗಳಿಗೆ ತುಳಸಿ ತುಂಬಾ ಪ್ರಯೋಜನಕಾರಿಯಾಗಿದೆ.


ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ನೀವು ತುಳಸಿಯನ್ನು ಸೇವಿಸಬಹುದು

VIEW ALL

Read Next Story