ಕೊಲೆಸ್ಟ್ರಾಲ್‌ನ್ನು ಸಂಪೂರ್ಣ ನಿಯಂತ್ರಿಸುವ ಔಷಧಿಯ ರೂಪ ಈ ಎಲೆ! ಹಿತ್ತಲಲ್ಲೇ ಸಿಗುವುದು ಈ ಸಂಜೀವಿನಿ..
ತುಳಸಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ..
ತುಳಸಿ ದೈವೀಕ ಅಂಶವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.. ಹಿಂದೂಗಳು ತುಳಸಿಯನ್ನು ದೇವರೆಂದು ಪೂಜಿಸುತ್ತಾರೆ.
ಈ ತುಳಸಿ ಎಲೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ
ಒತ್ತಡ ಮತ್ತು ವಯಸ್ಸಿನ ಕಾರಣದಿಂದಾಗಿ ಜ್ಞಾಪಕ ಶಕ್ತಿ ಕಡಿಮೆಯಾದರೆ, ಹಸಿರು ತುಳಸಿ ಸೇವನೆಯು ಪ್ರಯೋಜನಕಾರಿ
ತುಳಸಿ ಎಲೆಗಳನ್ನು ಸೇವಿಸುವುದರಿಂದ ಅತಿಯಾದ ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡಬಹುದು
ಮಧುಮೇಹ ರೋಗಿಗಳಿಗೆ ತುಳಸಿ ತುಂಬಾ ಪ್ರಯೋಜನಕಾರಿಯಾಗಿದೆ.
ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ನೀವು ತುಳಸಿಯನ್ನು ಸೇವಿಸಬಹುದು.