ಮಧುಮೇಹ ನಿಯಂತ್ರಣ

ತುಳಸಿಯಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಗುಣ ಹೊಂದಿದೆ ಆದ್ದರಿಂದ ತುಳಸಿ ಮಧುಮೇಹ ನಿಯಂತ್ರಣಕ್ಕೆ ಸಹಕಾರಿ

Zee Kannada News Desk
Apr 26,2023

ಮೆದುಳನ್ನು ಆರೋಗ್ಯವಾಗಿರಿಸುತ್ತದೆ.

ತುಳಸಿ ನೀರು ಕುಡಿಯುವುದರಿಂದ ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ.

ಉಸಿರಾಟ ಸಮಸ್ಯೆ ನಿಯಂತ್ರಣ

ತುಳಸಿ ಎಲೆಗಳು ಇಮ್ಯುನೊಮಾಡ್ಯುಲೇಟರಿ ಮತ್ತು ಎಕ್ಸ್‌ಪೆಕ್ಟೊರೆಂಟ್ ಅಂಶ ಹೊಂದಿರುವುದರಿಂದ ಉಸಿರಾಟ ಸಮಸ್ಯೆಯನ್ನು ನಿವಾರಿಸುತ್ತದೆ.

ಒತ್ತಡ ನಿವಾರಣೆ

ತುಳಸಿ ನೀರನ್ನು ಕುಡಿಯುವುದರಿಂದ ಒತ್ತಡದಿಂದ ದೂರ ಇರಿಸುತ್ತದೆ

ತುಳಸಿ ನೀರು

ತುಳಸಿ ನೀರಿನ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ

VIEW ALL

Read Next Story