ಅರಿಶಿನದ ಉಪಯೋಗ

ಅರಿಶಿನವು ಸರ್ವ ರೋಗಕ್ಕೂ ಮದ್ದಾಗಿದೆ. ಇದನ್ನು ಪ್ರತಿಯೊಂದು ರೋಗಕ್ಕೂ ಮನೆದ್ದಾಗಿ ಬಳಸಬಹುದು

Zee Kannada News Desk
Apr 25,2023

ಬೊಜ್ಜು ಕರಗಿಸಲು ಅರಿಶಿನ

ಅರಿಶಿನವು ಕರ್ಕ್ಯುಮಿನ್ ಅಂಶವನ್ನು ಹೊಂದಿದೆ ಅರಿಶಿನ ನೀರಿನ ಸೇವನೆಯಿಂದ ಹೊಟ್ಟೆಯ ಬೊಜ್ಜು ಕರಗಿಸಲು ಸಹಕರಿಯಾಗಿದೆ

ಅಜೀರ್ಣ ಸಮಸ್ಯೆ ನಿಯಂತ್ರಣ

ಅರಿಶಿನವು ಅಜೀರ್ಣ ಸಮಸ್ಯೆ ನಿಯಂತ್ರಿಸುತ್ತದೆ

ಗಾಯ ಕಡಿಮೆಗೊಳಿಸಲು ಅರಿಶಿನ

ಗಾಯವನ್ನು ಗುಣಪಡಿಸಲು ಮೊದಲ ಔಷಧಿಯಾಗಿ ಅರಿಶಿನನ್ನು ಸಾಮಾನ್ಯವಾಗಿ ಬಳಸುತ್ತಾರೆ

ರಕ್ತ ಶುದ್ಧೀಕರಣದಲ್ಲಿ ಅರಿಶಿನ

ಅರಿಶಿನವು ರಕ್ತ ಶುದ್ಧೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

ನೆಗಡಿ ನಿಯಂತ್ರಣ

ಶೀತ ಅಥವಾ ಕೆಮ್ಮು ಸಮಸ್ಯೆಗಳಿಗೆ ಕಾಳು ಮೆಣಸು ಕಷಾಯದಲ್ಲಿಅರಿಶಿನದ ಸೇವನೆ ಮಾಡುವುದರಿಂದ ನೆಗಡಿ ನಿಯಂತ್ರಣ

VIEW ALL

Read Next Story