ವಿಟಮಿನ್ ಬಿ 12 ನಿಂದ ಉಂಟಾಗುವ ಅನೇಕ ಗಂಭೀರ ಕಾಯಿಲೆಗಳಲ್ಲಿ ರಕ್ತಹೀನತೆ ಕೂಡಾ ಒಂದು

Savita M B
Aug 16,2023


ವಿಟಮಿನ್ ಬಿ 12 ಕೊರತೆಯಿಂದ ಮೂಳೆ ಸಂಬಂಧಿತ ಕಾಯಿಲೆ ಉಂಟಾಗುತ್ತದೆ


ವಿಟಮಿನ್ ಬಿ 12 ಕೊರತೆಯು ಮೆದುಳಿನ ಕಾರ್ಯಚಟುವಟಿಕೆಯನ್ನು ಗಮನಾರ್ಹವಾಗಿ ದುರ್ಬಲಗೊಳಿಸುತ್ತದೆ.


ವಿಟಮಿನ್ ಬಿ 12 ಕೊರತೆ ವಿಸ್ಮೃತಿಗೆ ಕಾರಣವಾಗುತ್ತದೆ


ನರಮಂಡಲಕ್ಕೆ ಶಾಶ್ವತ ಹಾನಿಮಾಡುತ್ತದೆ


ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಹಾನಿಯುಂಟುಮಾಡುತ್ತದೆ


ಮಹಿಳೆಯರಲ್ಲಿ ತಾತ್ಕಾಲಿಕ ಬಂಜೆತನ ಉಂಟುಮಾಡುತ್ತದೆ


ವಿಟಮಿನ್ ಬಿ 12 ಕೊರತೆ ಚರ್ಮದ ಸೋಂಕುಗಳನ್ನು ಹೆಚ್ಚಿಸುತ್ತದೆ

VIEW ALL

Read Next Story