ಪೋಷಕಾಂಶ

ವಾಲ್ನಟ್‌ ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಹಲವಾರು ಆರೋಗ್ಯ ಪ್ರಯೋಜನ ಹೊಂದಿದೆ.

Puttaraj K Alur
Jun 21,2024

ಆರೋಗ್ಯಕರ ಕೊಬ್ಬು

ವಾಲ್ನಟ್‌ ಸೇವನೆಯಿಂದ ನೀವು ಆರೋಗ್ಯಕರ ಕೊಬ್ಬನ್ನು ಪಡೆಯಬಹುದು.

ಹೃದಯದ ಆರೋಗ್ಯ

ವಾಲ್ನಟ್ ಕರುಳಿನ ಮತ್ತು ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

ರಕ್ತದೊತ್ತಡ

ವಾಲ್ನಟ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೆದುಳಿನ ಆರೋಗ್ಯ

ವಾಲ್ನಟ್ ಮೆದುಳಿನ ಆರೋಗ್ಯಕ್ಕೆ ವಿಶೇಷ ಪ್ರಯೋಜನ ನೀಡುತ್ತದೆ.

ಕ್ಯಾನ್ಸರ್‌

ವಾಲ್ನಟ್ ಕ್ಯಾನ್ಸರ್‌ನಿಂದ ರಕ್ಷಣೆಯನ್ನು ನೀಡುತ್ತದೆ.

ತೂಕ ನಿಯಂತ್ರಣ

ವಾಲ್ನಟ್ ಸುಲಭವಾಗಿ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ವೀರ್ಯದ ಚೈತನ್ಯ

ವಾಲ್ನಟ್‌ ಪುರುಷರ ವೀರ್ಯದ ಚೈತನ್ಯವನ್ನು ಸುಧಾರಿಸುತ್ತದೆ.

VIEW ALL

Read Next Story