ಸುಲಭವಾಗಿ ತೂಕ ಇಳಿಸಿಕೊಳ್ಳಬೇಕಾ? ಚಿಂತೆ ಬಿಟ್ಟು ಈ ಸಿಂಪಲ್‌ ಟಿಪ್ಸ್‌ ಟ್ರೈ ಮಾಡಿ

Published by: Puttaraj K Alur | Jul 30, 2025

ಹೆಚ್ಚು ಹಣ್ಣು-ತರಕಾರಿ ತಿನ್ನಿರಿ

ಹಣ್ಣು ಮತ್ತು ತರಕಾರಿಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಫೈಬರ್ ಮತ್ತು ಪೋಷಕಾಂಶಗಳನ್ನು ಒದಗಿಸುತ್ತವೆ.

Published by: Puttaraj K Alur | Jul 30, 2025

ಪ್ರೋಟೀನ್ & ಆರೋಗ್ಯಕರ ಕೊಬ್ಬು ಸೇರಿಸಿ

ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬು ನಿಮಗೆ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತವೆ ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.

Published by: Puttaraj K Alur | Jul 30, 2025

ವ್ಯಾಯಾಮ ಮಾಡಿ

ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಅಥವಾ ಈಜು ಇವುಗಳಲ್ಲಿ ಯಾವುದನ್ನಾದರೂ ಆರಿಸಿಕೊಳ್ಳಿ.

Published by: Puttaraj K Alur | Jul 30, 2025

ದೈನಂದಿನ ಚಟುವಟಿಕೆ ಹೆಚ್ಚಿಸಿ

ಮೆಟ್ಟಿಲುಗಳನ್ನು ಹತ್ತಿ, ಸ್ವಲ್ಪ ದೂರ ನಡೆಯಿರಿ ಅಥವಾ ಕುಳಿತುಕೊಳ್ಳುವ ಬದಲು ನಿಂತು ಕೆಲಸ ಮಾಡುವುದು ಆರೋಗ್ಯ ದೃಷ್ಟಿಯಿಂದ ಉತ್ತಮ.

Published by: Puttaraj K Alur | Jul 30, 2025

ದಿನಕ್ಕೆ 8 ಗ್ಲಾಸ್ ನೀರು ಕುಡಿಯಿರಿ

ನೀರು ನಿಮ್ಮ ದೇಹವನ್ನು ಹೈಡ್ರೇಟ್ ಆಗಿ ಇರಿಸುತ್ತದೆ ಮತ್ತು ಹಸಿವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರು ಕುಡಿಯಿರಿ.

Published by: Puttaraj K Alur | Jul 30, 2025

ಸಾಕಷ್ಟು ನಿದ್ರೆ ಮಾಡಿ

ಪ್ರತಿದಿನ ಕನಿಷ್ಠ 7-8 ಗಂಟೆಗಳ ನಿದ್ದೆ ಮಾಡುವುದು ನಿಮ್ಮ ಹಸಿವು ಮತ್ತು ಚಯಾಪಚಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Published by: Puttaraj K Alur | Jul 30, 2025

ಒತ್ತಡ ನಿರ್ವಹಿಸಿ

ಒತ್ತಡವು ತೂಕ ಹೆಚ್ಚಾಗಲು ಕಾರಣವಾಗಬಹುದು. ಆದ್ದರಿಂದ ಯೋಗ ಅಥವಾ ಧ್ಯಾನದಂತಹ ಒತ್ತಡ-ನಿವಾರಣಾ ಚಟುವಟಿಕೆಗಳನ್ನು ಅಭ್ಯಾಸ ಮಾಡಬೇಕು.

Published by: Puttaraj K Alur | Jul 30, 2025

VIEW ALL

Read Next Story