ಪ್ರತಿದಿನ ಶಾಂಪೂ ಬಳಕೆ ಮಾಡುವುದು ಒಳ್ಳೆಯದೇ..!

Published by: Krishna N K | Jan 12, 2023

ಕೂದಲಿನ ತುದಿಗೆ ಶಾಂಪೂ

ನೆತ್ತಿ ಕೊಳೆಯಾಗಿದ್ದರೆ ಆ ಭಾಗಕ್ಕೆ ಮಾತ್ರ ಶಾಂಪೂ ಬಳಸಿ, ಕೂದಲಿನ ತುದಿ ಕೊಳೆಯದಿದ್ದರೆ ಶಾಂಪೂ ಬಳಸಬೇಡಿ.

Published by: Krishna N K | Jan 12, 2023

ಹೇರ್‌ ಡ್ರೈಯರ್‌ ಬಳಕೆ

ಒದ್ದೆ ಕೂದಲನ್ನು ಒಣಗಿಸಲು ಹೇರ್ ಡ್ರೈಯರ್‌ಗಳನ್ನು ಆಗಾಗ್ಗೆ ಬಳಸದಂತೆ ಸಲಹೆ ನೀಡಲಾಗುತ್ತದೆ. ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು.

Published by: Krishna N K | Jan 12, 2023

ಕೂದಲು ಉದುರುವಿಕೆ

ಯಾವಾಗಲೂ ಕಂಡೀಷನರ್ ಅನ್ನು ನಿಮ್ಮ ಕೂದಲಿನ ತುದಿಯಲ್ಲಿ ಮಾತ್ರ ಬಳಸಿ, ಬೇರುಗಳಲ್ಲಿ ಕಂಡೀಷನರ್ ಬಳಸುವುದರಿಂದ ಕೂದಲು ಉದುರುವಿಕೆ ಹೆಚ್ಚಾಗುತ್ತದೆ.

Published by: Krishna N K | Jan 12, 2023

ಎಣ್ಣೆ ಹಾಕಬೇಡಿ

ರಾತ್ರಿ ಕೂದಲಿಗೆ ಹೆಚ್ಚು ಎಣ್ಣೆ ಹಾಕಬೇಡಿ ಮತ್ತು ಒದ್ದೆಯಾಗಿರುವಾಗ ಕೂದಲನ್ನು ಬಾಚಬೇಡಿ. ಅಗಲವಾದ ಹಲ್ಲಿನ ಬಾಚಣಿಗೆ ಬಳಸಿ.

Published by: Krishna N K | Jan 12, 2023

VIEW ALL

Read Next Story