ಅಧಿಕ ತೂಕದ ಸಮಸ್ಯೆ

ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Puttaraj K Alur
Nov 29,2024

ಗಂಭೀರ ಅಪಾಯ

ಅಧಿಕ ತೂಕ ಮತ್ತು ಸ್ಥೂಲಕಾಯತೆಯು ನಿಮ್ಮ ಆರೋಗ್ಯದ ಮೇಲೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ.

ಟೈಪ್ 2 ಡಯಾಬಿಟಿಸ್‌

ಅಧಿಕ ತೂಕ ಹೊಂದಿರುವವರು ಟೈಪ್ 2 ಡಯಾಬಿಟಿಸ್, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಗೆ ತುತ್ತಾಗುತ್ತಾರೆ.

ನಿಂಬೆ ಜ್ಯೂಸ್‌

ಅಧಿಕ ತೂಕ ಹೊಂದಿರುವವರು ಪ್ರತಿದಿನ ನಿಂಬೆ ಜ್ಯೂಸ್‌ ಸೇವಿಸಿದರೆ ಬೊಜ್ಜು ಕರಗಿಸಬಹುದು.

ಡೈರಿ ಉತ್ಪನ್ನ

ಅಧಿಕ ತೂಕದ ಸಮಸ್ಯೆ ಹೊಂದಿರುವವರು ಯಾವುದೇ ಕಾರಣಕ್ಕೂ ಡೈರಿ ಉತ್ಪನ್ನಗಳನ್ನು ಸೇವಿಸಬಾರದು.

ಜಂಕ್‌ಫುಡ್‌

ಅಧಿಕ ತೂಕದಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಜಂಕ್‌ಫುಡ್‌, ಕರದಿ ಪದಾರ್ಥಗಳನ್ನು ಸೇವಿಸಬಾರದು.

ವ್ಯಾಯಾಮ

ಅಧಿಕ ತೂಕ ಹೊಂದಿರುವವರು ತೂಕ ನಷ್ಟಕ್ಕೆ ಪ್ರತಿದಿನವೂ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು.

ಹಣ್ಣು-ತರಕಾರಿ

ಸ್ಥೂಲಕಾಯತೆಯಿಂದ ಬಳಲುತ್ತಿರುವವರು ಪ್ರತಿದಿನ ತಮ್ಮ ಆಹಾರದಲ್ಲಿ ಹಣ್ಣು-ತರಕಾರಿಗಳನ್ನು ಸೇವಿಸಬೇಕು.

VIEW ALL

Read Next Story