ದಿನವೂ ಖರ್ಜೂರ ತಿಂದರೆ ಆಗುವ ಲಾಭಗಳಿವು.!

Published by: Krishna N K | Jan 17, 2024

Dates benefits

ಖರ್ಜೂರ ಪೊಟ್ಯಾಸಿಯಮ್, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಫೈಬರ್, ವಿಟಮಿನ್ ಬಿ6, ಕೆ ಮುಂತಾದ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.

Published by: Krishna N K | Jan 17, 2024

Dates benefits

ಖರ್ಜೂರವನ್ನು ಪ್ರತಿದಿನ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮಗೊಳ್ಳುತ್ತದೆ.

Published by: Krishna N K | Jan 17, 2024

Dates benefits

ಆಂಟಿಆಕ್ಸಿಡೆಂಟ್‌ಗಳು ಮತ್ತು ಫ್ಲೇವನಾಯ್ಡ್‌ಗಳು ಖರ್ಜೂರದ ಹಣ್ಣುಗಳಲ್ಲಿ ಹೆಚ್ಚು.

Published by: Krishna N K | Jan 17, 2024

Dates benefits

ಖರ್ಜೂರದ ಹಣ್ಣು ದೇಹದಲ್ಲಿರುವ ಸ್ವತಂತ್ರ ರಾಡಿಕಲ್ ಗಳನ್ನು ನಾಶಪಡಿಸುವ ಮೂಲಕ ತುಂಬಾ ಪ್ರಯೋಜನಕಾರಿ.

Published by: Krishna N K | Jan 17, 2024

Dates benefits

ಮೂಳೆಗಳು ಗಟ್ಟಿಯಾಗಿರಲು ಪ್ರತಿದಿನ ಒಂದಿಷ್ಟು ಖರ್ಜೂರವನ್ನು ಸೇವಿಸಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

Published by: Krishna N K | Jan 17, 2024

Dates benefits

ಖರ್ಜೂರವನ್ನು ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.

Published by: Krishna N K | Jan 17, 2024

Dates benefits

ಖರ್ಜೂರದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

Published by: Krishna N K | Jan 17, 2024

Dates benefits

ಆಲಸ್ಯ ಮತ್ತು ದೌರ್ಬಲ್ಯದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಖರ್ಜೂರವನ್ನು ಸೇವಿಸುವುದರಿಂದ ಪರಿಹಾರ ಸಿಗುತ್ತದೆ.

Published by: Krishna N K | Jan 17, 2024

Dates benefits

ಖರ್ಜೂರದ ಹಣ್ಣುಗಳ ಆರೋಗ್ಯ ಪ್ರಯೋಜನಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

Published by: Krishna N K | Jan 17, 2024

VIEW ALL

Read Next Story