ಕಪ್ಪು, ಸದೃಢ ಕೂದಲಿಗೆ ನಟಿ ಖುಷ್ಬೂ ಟಿಪ್ಸ್‌..!

Published by: Krishna N K | Jul 04, 2024

Hair Care tips

ಕ್ರೇಜಿಸ್ಟಾರ್‌ ರವಿಚಂದ್ರನ್‌, ಸಾಹಸಸಿಹಂ ವಿಷ್ಣುವರ್ಧನ್‌, ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ನಾಗಾರ್ಜುನ, ವೆಂಕಟೇಶ್ ಸೇರಿದಂತೆ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಮುಖ ತಾರೆಗಳೊಂದಿಗೆ ನಟಿಸಿದ್ದಾರೆ.

Published by: Krishna N K | Jul 04, 2024

White hair to black hair tips

ನಟಿ ಖುಷ್ಬೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯ. ವಿಶೇಷವಾಗಿ Instagram ನಲ್ಲಿ. ಆ ಮೂಲಕ ಮನೆಯಲ್ಲೇ ಕೂದಲ ರಕ್ಷಣೆಯ ಸಲಹೆಗಳನ್ನು ಸೇರಿದಂತೆ ಹಲವಾರು ಟಿಪ್ಸ್‌ ಹಂಚಿಕೊಳ್ಳುತ್ತಾರೆ..

Published by: Krishna N K | Jul 04, 2024

White hair remedies

ಲ್ಯಾವೆಂಡರ್ / ರೋಸ್ಮರಿ ಮತ್ತು ಸ್ವಲ್ಪ ಕಪ್ಪು ಕಾಫಿ / ಟೀ, ಗೋರಂಟಿ ಪೇಸ್ಟ್ ಮಿಶ್ರಣ ಮಾಡಿ ನೆತ್ತಿಯ ಮೇಲೆ ಹಚ್ಚಿ. ಸ್ವಲ್ಪ ಸಮಯದ ನಂತರ ನಿಮ್ಮ ಕೂದಲನ್ನು ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ.

Published by: Krishna N K | Jul 04, 2024

White hair treatment oil

ನಿಮ್ಮ ನೆತ್ತಿಯ ಮೇಲೆ ಗೋರಂಟಿ ಹಚ್ಚಿ ಹಾಗೂ ಶಾಂಪೂವಿನಿಂದ ಕೂದಲನ್ನು ತೊಳೆದು, ಉತ್ತಮ ಕಂಡೀಷನರ್ ಬಳಸಿ. ಈ ರೀತಿ ಮಾಡುವುದರಿಂದ ನಿಮ್ಮ ಕೂದಲು ಆರೋಗ್ಯಕರ ಮತ್ತು ಹೊಳೆಯುತ್ತದೆ ಎಂದು ನಟಿ ಖುಷ್ಬೂ ಟಿಪ್ಸ್‌ ನೀಡಿದ್ದಾರೆ..

Published by: Krishna N K | Jul 04, 2024

VIEW ALL

Read Next Story