ಕೆಲವರು ಸೀತಾಫಲ ತಿನ್ನದಿರುವುದು ಉತ್ತಮ.
ಗರ್ಭಿಣಿಯರು ಸೀತಾಫಲ ತಿನ್ನುವಾಗ ಬಹಳ ಜಾಗರೂಕರಾಗಿರಬೇಕು.
ಮಕ್ಕಳು ಬಹಳ ಕಡಿಮೆ ಪ್ರಮಾಣದಲ್ಲಿ ಮಾತ್ರ ತಿನ್ನುವುದು ಸೂಕ್ತ.
ಮಧುಮೇಹ ಇರುವವರು ಈ ಹಣ್ಣನ್ನು ತ್ಯಜಿಸುವುದು ಉತ್ತಮ.
ಹೃದಯ ಸಮಸ್ಯೆ ಇರುವವರು ಇದನ್ನು ತಿನ್ನದಿರುವುದು ಉತ್ತಮ.
ಜೀರ್ಣಕಾರಿ ಸಮಸ್ಯೆಗಳಿರುವವರಿಗೆ ಇದು ಹಾನಿಕಾರಕವಾಗಬಹುದು.
ನೀವು ಇಷ್ಟಪಟ್ಟ ಮಾತ್ರಕ್ಕೆ ಹೆಚ್ಚು ತಿಂದರೆ, ನಿಮಗೆ ವಾಂತಿಯಾಗುತ್ತದೆ ಮತ್ತು ಸಮಸ್ಯೆಗಳು ಎದುರಾಗುತ್ತವೆ.
ಅಲರ್ಜಿ ಇರುವವರು ಸೀತಾಫಲವನ್ನು ತಿನ್ನಬಾರದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ. ಇದನ್ನೂ ಜೀ ಕನ್ನಡ ನ್ಯೂಸ್ ಖಚಿತ ಪಡಿಸುವುದಿಲ್ಲ)