ಈ ಆರೋಗ್ಯ ಸಮಸ್ಯೆಗಳಿರುವ ಜನರು ಹಾಗಲಕಾಯಿಯನ್ನು ತಿನ್ನಲೇಬಾರದು!

Published by: Savita M B | Jul 19, 2025

ಹಸಿರು ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಲಕಾಯಿ ಅವುಗಳಲ್ಲಿ ಒಂದು.

Published by: Savita M B | Jul 19, 2025

ಹಾಗಲಕಾಯಿ ಕಹಿ ರುಚಿಯನ್ನು ಹೊಂದಿರುತ್ತದೆ. ಆದರೆ, ಇದು ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ.

Published by: Savita M B | Jul 19, 2025

ಆದರೆ ಹಾಗಲಕಾಯಿಯೂ ಸಹ ಕೆಲವು ಅಡ್ಡಪರಿಣಾಮಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

Published by: Savita M B | Jul 19, 2025

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಿದ್ದರೆ ಹಾಗಲಕಾಯಿ ತಿನ್ನಬೇಡಿ. ಏಕೆಂದರೇ ಇದು ಮಧುಮೇಹವನ್ನ ನಿಯಂತ್ರಿಸುವ ಗುಣ ಹೊಂದಿದೆ..

Published by: Savita M B | Jul 19, 2025

ಹಾಗಲಕಾಯಿ ಗರ್ಭಿಣಿಯರಿಗೆ ಹಾನಿಕಾರಕ. ಇದರಲ್ಲಿರುವ ಮೆಮೋರ್ಚೆರಿನ್ ಅಂಶವು ಹುಟ್ಟಲಿರುವ ಮಗುವಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

Published by: Savita M B | Jul 19, 2025

ಯಕೃತ್ತು ನಮ್ಮ ದೇಹದ ಪ್ರಮುಖ ಭಾಗವಾಗಿದೆ. ಪ್ರತಿದಿನ ಹಾಗಲಕಾಯಿ ಕರಿ ತಿನ್ನುವುದು ಮತ್ತು ಹಾಗಲಕಾಯಿ ರಸವನ್ನು ಕುಡಿಯುವುದರಿಂದ ಯಕೃತ್ತಿನ ಆರೋಗ್ಯಕ್ಕೆ ಹಾನಿಯಾಗುತ್ತದೆ.

Published by: Savita M B | Jul 19, 2025

ಹಾಗಲಕಾಯಿಯನ್ನು ಪದೇ ಪದೇ ಸೇವಿಸುವುದರಿಂದ ಅತಿಸಾರ ಉಂಟಾಗುತ್ತದೆ.

Published by: Savita M B | Jul 19, 2025

ಹಾಗಲಕಾಯಿಯನ್ನು ಪ್ರತಿದಿನ ಸೇವಿಸುವುದರಿಂದ ಹೊಟ್ಟೆ ನೋವು ಉಂಟಾಗುತ್ತದೆ. ಅಷ್ಟೇ ಅಲ್ಲ, ಅನೇಕ ಜನರಲ್ಲಿ ಜ್ವರ ಮತ್ತು ತಲೆನೋವು ಉಂಟಾಗುತ್ತದೆ.

Published by: Savita M B | Jul 19, 2025

VIEW ALL

Read Next Story