World Pancreatic Cancer Day 2023: ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಲಕ್ಷಣಗಳಿವು

Published by: Puttaraj K Alur | Nov 17, 2023

ಕ್ಯಾನ್ಸರ್ ಕುರಿತ ಅರಿವು

ಪ್ಯಾಂಕ್ರಿಯಾಸ್ ಕ್ಯಾನ್ಸರ್ ಕುರಿತು ಜನರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

Published by: Puttaraj K Alur | Nov 17, 2023

ಹೊಟ್ಟೆನೋವು

ಪ್ಯಾಂಕ್ರಿಯಾಸ್ ಲಕ್ಷಣಗಳ ಪೈಕಿ ಹೊಟ್ಟೆನೋವು, ಆ ನೋವು ಸೊಂಟದ ಭಾಗದಲ್ಲೂ ಕಂಡು ಬರುವುದು.

Published by: Puttaraj K Alur | Nov 17, 2023

ತೂಕ ಇಳಿಕೆ

ಹೊಟ್ಟೆ ಹಸಿವು ಇಲ್ಲದಿರುವುದು, ತೂಕ ಇಳಿಕೆ ಮತ್ತು ತ್ವಚೆ ಬಿಳುಚಿಕೊಳ್ಳುವುದು, ಕಣ್ಣುಗಳು ಹಳದಿಯಾಗುವುದು.

Published by: Puttaraj K Alur | Nov 17, 2023

ಮೈಯಲ್ಲಿ ತುರಿಕೆ

ಬೇಧಿ ರೀತಿಯಲ್ಲಿ ಮಲವಿಸರ್ಜನೆ, ಮೈಯಲ್ಲಿ ತುರಿಕೆ ಮತ್ತು ದೇಹದ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುವುದು.

Published by: Puttaraj K Alur | Nov 17, 2023

ಕೈ-ಕಾಲುಗಳಲ್ಲಿ ನೋವು & ಸುಸ್ತು

ಕೈ-ಕಾಲುಗಳಲ್ಲಿ ಊತ ನೋವು, ಸುಸ್ತು ಮತ್ತು ಕಾರಣವಿಲ್ಲದೆ ತಲೆನೋವು ಬರುವುದು.

Published by: Puttaraj K Alur | Nov 17, 2023

ಟೈಪ್ 2 ಮಧುಮೇಹ

ಈ ಕಾಯಿಲೆಯು ಧೂಮಪಾನ, ಟೈಪ್ 2 ಮಧುಮೇಹ, ಉರಿಯೂತ ಮತ್ತು ವಂಶವಾಹಿಯಾಗಿ ಬರುತ್ತದೆ.

Published by: Puttaraj K Alur | Nov 17, 2023

65 ವರ್ಷ ಮೇಲ್ಪಟ್ಟವರಲ್ಲಿ

ಮೈಬೊಜ್ಜು, 65 ವರ್ಷ ಮೇಲ್ಪಟ್ಟವರಲ್ಲಿ ಮತ್ತು ಮದ್ಯವೆಸನಿಗಳಲ್ಲಿ ಈ ಕಾಯಿಲೆ ಕಂಡುಬರುತ್ತದೆ.

Published by: Puttaraj K Alur | Nov 17, 2023

VIEW ALL

Read Next Story