ನೇರಳೆ ಹಣ್ಣು ತಿಂದು ಇದನ್ನು ಸೇವಿಸಿದರೆ ತಿಂದ ಆಹಾರ ವಿಷವಾಗುತ್ತದೆ

Ranjitha R K
Jul 04,2024

ನೇರಳೆ ಹಣ್ಣು

ನೇರಳೆ ಹಣ್ಣು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದ್ರೆ ಕೆಲವು ಪದಾರ್ಥಗಳೊಂದಿಗೆ ಇದನ್ನು ಸೇವಿಸಬಾರದು.

ಹಾಲು

ನೇರಳೆ ಹಣ್ಣಿನ ಜೊತೆಗೆ ಅಥವಾ ನೇರಳೆ ಹಣ್ಣು ತಿಂದ ಬಳಿಕ ಹಾಲು ಸೇವಿಸಬಾರದು. ಇದು ಹೊಟ್ಟೆಯ ಸಮಸ್ಯೆಗಳನ್ನು ತಂದೊಡುತ್ತದೆ.

ಹಾಲು

ಹಾಲಿನ ಜೊತೆಗೆ ಇದನ್ನು ತಿಂದರೆ ಗ್ಯಾಸ್, ಅಜೀರ್ಣ, ಅಸಿಡಿಟಿ ಎದೆಯುರಿ ಮುಂತಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ

ನೀರು

ನೀರು ಹೊಟ್ಟೆಯ ಆಸಿಡ್ ಅನ್ನು ನ್ಯೂಟ್ರಲ್ ಮಾಡುತ್ತದೆ. ದೈಜೆಸ್ತಿವ್ ಜ್ಯೂಸ್ ಕಡಿಮೆಯಾಗುತ್ತದೆ. ಹಾಗಾಗಿ ನೇರಳೆ ಹಣ್ಣು ಜೀರ್ಣವಾಗುವುದು ಕಷ್ಟವಾಗುತ್ತದೆ.

ನೀರು

ನೇರಳೆ ಹಣ್ಣು ಮಾತ್ರವಲ್ಲ ಯಾವುದೇ ಹಣ್ಣು ತಿಂದ ೩೦ ನಿಮಿಷಗಳವರೆಗೆ ನೀರು ಕುಡಿಯಲೇ ಬಾರದು.

ಅರಶಿನ

ನೇರಳೆ ಹಣ್ಣಿನ ಜೊತೆ ಅರಶಿನ ಸೇವಿಸಿದರೆ ಅದು ಹೊಟ್ಟೆಯಲ್ಲಿ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಅರಶಿನ

ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೇರಳೆ ಹಣ್ಣಿನ ಜೊತೆಗೆ ಅರಶಿನ ಬೆರೆಸಿದ ಯಾವ ವಸ್ತುವನ್ನೂ ಸೇವಿಸಬಾರದು.

ಉಪ್ಪಿನಕಾಯಿ

ನೇರಳೆ ಹಣ್ಣಿನ ಜೊತೆಗೆ ಅಥವಾ ನಂತರ ಉಪ್ಪಿನಕಾಯಿ ಸೇವಿಸುವಂತಿಲ್ಲ. ಇದು ಹೊಟ್ಟೆಯ ಆರೋಗ್ಯವನ್ನು ಕೆಡಿಸುತ್ತದೆ.


ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.

VIEW ALL

Read Next Story