ಈರುಳ್ಳಿ ಮತ್ತು ಈ ಬಿಳಿ ಪುಡಿ ಇದ್ರೆ ಸಾಕು ಸರಳವಾಗಿ ಶಾಶ್ವತವಾಗಿ ಇಲಿಗಳನ್ನ ಮನೆಯಿಂದ ಓಡಿಸಬಹುದು..!

How to get rid of rats naturally : ಮನೆಯೊಳಗೆ ಪ್ರವೇಶಿಸುವ ಒಂದೇ ಒಂದು ಇಲಿಯೂ ಸಹ ಭಯವನ್ನು ಉಂಟುಮಾಡುತ್ತದೆ. ಈ ಜೀವಿ ಮನೆಗೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ಇದು ರೋಗಗಳನ್ನು ಸಹ ಹರಡಬಹುದು. ಅಲ್ಲದೆ, ಆಹಾರ ಧಾನ್ಯಗಳನ್ನು ಹಾಳು ಮಾಡಬಹುದು.. ಹಾಗಿದ್ರೆ ಅವುಗಳಿಂದ ಮುಕ್ತಿ ಪಡೆಯುವುದು ಹೇಗೆ..? ಬನ್ನಿ ನೋಡೋಣ..

ಈರುಳ್ಳಿ ಮತ್ತು ಈ ಬಿಳಿ ಪುಡಿ ಇದ್ರೆ ಸಾಕು ಸರಳವಾಗಿ ಶಾಶ್ವತವಾಗಿ ಇಲಿಗಳನ್ನ ಮನೆಯಿಂದ ಓಡಿಸಬಹುದು..!

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.