ಈ ಕೆಂಪು ರಸ ಕುಡಿದ್ರೆ ರಕ್ತ ಹೀನತೆ, ಹಾರ್ಮೋನ್‌, ಪಿರಿಯಡ್ಸ್‌ ಸಮಸ್ಯೆ ಎಂದಿಗೂ ಬರಲ್ಲ..!

Blood increase tips : ಕೆಲವು ಮಹಿಳೆಯರಲ್ಲಿ ರಕ್ತದ ಸಮಸ್ಯೆ ಕಾಡುತ್ತಿರುತ್ತವೆ. ಪರಿಯಡ್ಸ್‌ನಂತಹ ಸಮಸ್ಯೆಗಳಿಂದ ಅವರು ರಕ್ತಹೀನತೆ ಅನುಭವಿಸುತ್ತಾರೆ. ಅಂತಹವರು ಈ ಕೆಳಗೆ ನೀಡಿರುವ ಜ್ಯೂಸ್‌ ಕುಡಿದರೆ ದೇಹದಲ್ಲಿ ರಕ್ತವನ್ನು ಹೆಚ್ಚಿಸಿಕೊಳ್ಳಬಹುದು. ಅಲ್ಲದೆ, ಹಲವಾರು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಈ ಕೆಂಪು ರಸ ಕುಡಿದ್ರೆ ರಕ್ತ ಹೀನತೆ, ಹಾರ್ಮೋನ್‌, ಪಿರಿಯಡ್ಸ್‌ ಸಮಸ್ಯೆ ಎಂದಿಗೂ ಬರಲ್ಲ..!

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More