Zucchini for diabetes: ಈ ಒಂದು ತರಾಕರಿ ಮಧುಮೇಹಿಗಳಿಗೆ ದಿವ್ಯೌಷಧ ಇದ್ದಂತೆ.. ಮಾರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಡುವ ಏಕೈಕ ಮದ್ದಿದು

Zucchini Benefits: ಇತ್ತೀಚಿನ ದಿನಗಳಲ್ಲಿ ಅನೇಕರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ಗುಣಪಡಿಸುವ ಔಷಧ ಇಲ್ಲವಾದರೂ, ಕೆಲವೊಂದು ಮನೆಮಮದ್ದುಗಳ ಸಹಾಯದಿಂದ ಶುಗರ್‌ ಹೆಚ್ಚಾಗುವುದನ್ನು ನಿಯಂತ್ರಿಸಬಹುದು.  

Written by - Zee Kannada News Desk | Last Updated : Mar 30, 2025, 09:22 AM IST
  • ಒಮ್ಮೆ ಮಧುಮೇಹ ನಮ್ಮ ದೇಹವನ್ನು ಆವರಿಸಿಕೊಂಡರೆ, ಇದನ್ನು ಗುಣಪಡಿಸುವ ಯಾವ ದಾರಿಯೂ ಇಲ್ಲ.
  • ಮಧುಮೇಹವನ್ನು ಗುಣ ಪಡಿಸುವ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.
  • ಕೆಲವೊಂದು ತರಕಾರಿಗಳು ನಮ್ಮ ಶುಗರ್‌ ಅನ್ನು ನಿಯಂತ್ರಣದಲ್ಲಿಡುವಲ್ಲಿ ಹೆಚ್ಚು ಪರಿಣಾಮಕಾರಿ.
Zucchini for diabetes: ಈ ಒಂದು ತರಾಕರಿ ಮಧುಮೇಹಿಗಳಿಗೆ ದಿವ್ಯೌಷಧ ಇದ್ದಂತೆ.. ಮಾರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಡುವ ಏಕೈಕ ಮದ್ದಿದು

Zucchini for diabetes: ಒಮ್ಮೆ ಮಧುಮೇಹ ನಮ್ಮ ದೇಹವನ್ನು ಆವರಿಸಿಕೊಂಡರೆ, ಇದನ್ನು ಗುಣಪಡಿಸುವ ಯಾವ ದಾರಿಯೂ ಇಲ್ಲ. ಶುಗರ್‌ ಇತ್ತೀಚೆಗೆ ಎಲ್ಲರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ, ಹಾಗಾಂತ ನಾವು ಈ ರೋಗವನ್ನು ನಿರ್ಲಕ್ಷಿಸಬಾರದು, ಸೂಕ್ತವಾದ ಮುನ್ನೆಚ್ಚರಿಕೆಗಳನ್ನು ಪಾಲಿಸುವ ಮೂಲಕ ನಾವು ಶುಗರ್‌ ಅನ್ನು ನಿಯಂತ್ರಣದಲ್ಲಿಡಬೇಕು, ಇಲ್ಲವಾದಲ್ಲಿ ಇದು ನಿಮ್ಮ ದೇಹದ ಇತರ ಅಂಗಾಗಗಳ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಕಿಡ್ನಿ ವೈಫಲ್ಯ, ಹೈದ್ರೋಗ ಮುಂತಾದ ರೋಗಗಳು ನಿಮ್ಮ ದೇಹವನ್ನು ಆವರಿಸಿಕೊಳ್ಳುತ್ತದೆ. 

Add Zee News as a Preferred Source

ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ ʼಈʼ ಔಷಧೀಯ ನೀರನ್ನ ಕುಡಿಯಿರಿ; ಹೃದಯ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯಲ್ಲ!!

ಮಧುಮೇಹವನ್ನು ಗುಣ ಪಡಿಸುವ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲವಾದರೂ ಇವುಗಳ ಮೇಲಿನ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೂ, ಔಷಧಗಳಲ್ಲಿ ಕಡಿಮೆಯಾಗದ ಶುಗರ್‌ ಅನ್ನು ನಾವು ಕೆಲವೊಂದು ಮನೆಮದ್ದುಗಳನ್ನು ಪಾಲಿಸುವ ಮೂಲಕ ನಿಯಂತ್ರಣದಲ್ಲಿಡಬಹುದು. ಕೆಲವೊಂದು ತರಕಾರಿಗಳು ನಮ್ಮ ಶುಗರ್‌ ಅನ್ನು ನಿಯಂತ್ರಣದಲ್ಲಿಡುವಲ್ಲಿ ಹೆಚ್ಚು ಪರಿಣಾಮಕಾರಿ, ಅದರಲ್ಲಿ ಜಿಕೀನಿ ಕೂಡ ಒಂದು.

ಜುಕೀನಿಯಲ್ಲಿ ಕ್ಯಾಲೊರಿಗಳು ಕಡಿಮೆಯಾಗಿದ್ದು, ಇದನ್ನು ಸುಲಿದು ಕತ್ತರಿಸಿದ ಒಂದು ಬೌಲ್‌ನಷ್ಟಕ್ಕೆ 21 ಕ್ಯಾಲೊರಿಗಳನ್ನು ಇದು ಒಳಗೊಂಡಿದೆ. ಇದು ಅತೀ ಕಡಿಮೆ ಕ್ಯಾಲೊರಿಗಳನ್ನು ಹೊಂದಿದ್ದು, ನಿಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಹೆಚ್ಚು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮಧುಮೇಹಕ್ಕೆ ಪರಮೌಷಧ ಮನೆಯಂಗಳದಲ್ಲೇ ಸಿಗುವ ಈ ಎಲೆ! ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಹೆಚ್ಚಾಗೋದೇ ಇಲ್ಲ ಶುಗರ್‌..

ಮಧುಮೇಹ ಅಷ್ಟೇ ಅಲ್ಲದೆ ಅನೇಕ ರೋಗಗಳನ್ನು ತಡೆದು ಹಾಕುವ ಶಕ್ತಿ ಜುಕೀನಿಯಲ್ಲಿದೆ. ಇದರ ಸೇವನೆಯಿಂದ ಇದು ನಿಮ್ಮ ಚರ್ಮವನ್ನು ಆರೋಗ್ಯವಾಗಿಡುವ ಜೀವಸತ್ವಗಳು ಹಾಗೂ ಪೋಷಕಾಂಶಗಳನ್ನು ಒಳಗೊಂಡಿದ್ದು, ಇದು ಚರ್ಮದ ಹೊಳಪನ್ನು ಹೆಚ್ಚುಸುವಲ್ಲಿ ಸಹಾಯ ಮಾಡುತ್ತದೆ.

ಜುಕೀನಿಯ ಇತರ ಆರೋಗ್ಯ ಪ್ರಯೋಜನೆಗಳು:
• ಜುಕೀನಿ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಹೆಚ್ಚು ಸಹಾಯ ಮಾಡುತ್ತದೆ.
• ಕ್ಯಾನ್ಸರ್‌ ರೋಗ ಪೀಡಿತರು ಈ ತರಕಾರಿಯನ್ನು ಸೇವಿಸುವುದರಿಂದ ಇದು ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
• ಜುಕೀನಿ ಸೇವನೆಯಿಂದ ಮೂಳೆಗಳ ಬಲ ಹೆಚ್ಚಾಗುತ್ತದೆ, ಇದು ಮೂಳೆಗಳು ಗಟ್ಟಿಯಾಗಿರುವಂತೆ ಕಾಪಾಡುತ್ತದೆ.
• ಜುಕೀನಿಯನ್ನು ತಿನ್ನುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ, ನಿಮ್ಮ ದೃಷ್ಟಿ ದೋಷಗಳನ್ನು ಈ ತರಕಾರಿ ಸೇವನೆ ತಗೆದುಹಾಕುತ್ತದೆ.

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News