ಲವ್‌ ಜಿಹಾದ್‌ ಪ್ರಕರಣದಲ್ಲಿ ಟ್ವಿಸ್ಟ್‌..! "ನಮ್ಮದು ಲವ್ ಜಿಹಾದ್ ಅಲ್ಲ", ಖಡಕ್‌ ಸ್ಪಷ್ಟನೆ ನೀಡಿದ ಖ್ವಾಜಾ ಪತ್ನಿ ಗಾಯತ್ರಿ

ಧಾರವಾಡದ ಪ್ರಖ್ಯಾತ ಯುಟ್ಯೂಬರ್ ಖ್ವಾಜಾ ಮತ್ತು ಪತ್ನಿ ಗಾಯತ್ರಿ ಅವರ ವಿವಾಹದ ಬಗ್ಗೆ ಲವ್ ಜಿಹಾದ್ ಆರೋಪಗಳು ಹೊರಬಂದಿದ್ದು, ಈ ವಿಷಯದ ಕುರಿತು  ಖ್ವಾಜಾ ಪತ್ನಿ ಗಾಯತ್ರಿ ಸ್ಪಷ್ಟನೆ ನೀಡಿದ್ದಾರೆ.
 
ಲವ್‌ ಜಿಹಾದ್‌ ಪ್ರಕರಣದಲ್ಲಿ ಟ್ವಿಸ್ಟ್‌..! "ನಮ್ಮದು ಲವ್ ಜಿಹಾದ್ ಅಲ್ಲ", ಖಡಕ್‌ ಸ್ಪಷ್ಟನೆ ನೀಡಿದ ಖ್ವಾಜಾ ಪತ್ನಿ ಗಾಯತ್ರಿ

About the Author