ಮಹಾಕುಂಭಮೇಳದಲ್ಲಿ ಚಹಾ ಮಾರಾಟ ಮಾಡಿ ಒಂದೇ ದಿನ 5,000 ರೂ. ಲಾಭ ಗಳಿಸಿದ ವ್ಯಕ್ತಿ..! ವಿಡಿಯೋ ವೈರಲ್!

Mahakumbhamela: ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ 144 ವರ್ಷಗಳ ಬಳಿಕ ಮಹಾ ಕುಂಭಮೇಳ ನಡೆಯುತ್ತಿದೆ. ಕುಂಭಮೇಳದಲ್ಲಿ ದೇಶವಿದೇಶಗಳಿಂದ ಕೋಟ್ಯಾಂತರ ಜನರು ಆಗಮಿಸುತ್ತಿದ್ದಾರೆ. 

ಮಹಾಕುಂಭಮೇಳದಲ್ಲಿ ಚಹಾ ಮಾರಾಟ ಮಾಡಿ ಒಂದೇ ದಿನ 5,000 ರೂ. ಲಾಭ ಗಳಿಸಿದ ವ್ಯಕ್ತಿ..! ವಿಡಿಯೋ ವೈರಲ್!

About the Author