)
Safest seat in plane : ಅಹಮದಾಬಾದ್ ವಿಮಾನ ದುರಂತದ (Ahmedabad Plane Crash) ನಂತರ ವಿಮಾನದಲ್ಲಿ ಅತ್ಯಂತ ಸುರಕ್ಷಿತವಾದ ಸ್ಥಳ ಯಾವುದು..? ಯಾವ ಸೀಟ್ನಲ್ಲಿ ಕುಳಿತುಕೊಂಡರೆ ಅಪಘಾತವಾದರೂ ಬದುಕಬಹುದು..? ಎಂಬ ಹಲವಾರು ಪ್ರಶ್ನೆಗಳು ಕೇಳೀ ಬರುತ್ತಿವೆ.. ಇದಕ್ಕೆ ಉತ್ತರ ಇಲ್ಲಿದೆ ನೋಡಿ..
2012 ರಲ್ಲಿ, ಮೆಕ್ಸಿಕನ್ ವಿಜ್ಞಾನಿಗಳು ಉದ್ದೇಶಪೂರ್ವಕವಾಗಿ ವಿಮಾನವನ್ನು ಅಪಘಾತಕ್ಕೀಡು ಮಾಡಿದರು. ಕ್ರ್ಯಾಶ್ ಟೆಸ್ಟ್ ಡಮ್ಮಿಗಳು ಮತ್ತು ಇತರ ವೈಜ್ಞಾನಿಕ ಉಪಕರಣಗಳನ್ನು ಹೊಂದಿದ್ದ ಬೋಯಿಂಗ್ 727-200 ನೆಲಕ್ಕೆ ಅಪ್ಪಳಿಸಿತು. ಮರುಭೂಮಿಯಲ್ಲಿ ಅಪಘಾತಕ್ಕೀಡಾದ ಬೋಯಿಂಗ್ 727 ವಿಮಾನದ ಯಾವ ಭಾಗಗಳಿಗೆ ಹೆಚ್ಚು ಹಾನಿಯಾಗಿದೆ, ಯಾವ ಭಾಗಗಳಿಗೆ ಸ್ವಲ್ಪ ಹಾನಿಯಾಗಿದೆ ಮತ್ತು ಯಾವ ಭಾಗಗಳಿಗೆ ಕಡಿಮೆ ಹಾನಿಯಾಗಿದೆ ಎಂಬುದನ್ನು ವಿಜ್ಞಾನಿಗಳು ಅಧ್ಯಯನ ಮಾಡಿದರು.
ವಿಮಾನ ಅಪಘಾತಕ್ಕೀಡಾದರೆ, ಮುಂಭಾಗದಲ್ಲಿ ಕುಳಿತಿರುವ ಪ್ರಯಾಣಿಕರ ಜೀವಕ್ಕೆ ಹೆಚ್ಚಿನ ಅಪಾಯವಿದೆ (flight crash) ಎಂದು ಈ ಅಧ್ಯಯನದಿಂದ ತಿಳಿದು ಬಂತು. ಇದರ ಜೊತೆಗೆ, ರೆಕ್ಕೆಗಳ ಬಳಿ ಕುಳಿತಿರುವ ಪ್ರಯಾಣಿಕರ ಜೀವಕ್ಕೂ ಅಪಾಯವಿದೆ. ಆದರೂ, ಈ ಎಲ್ಲಾ ಪ್ರಯಾಣಿಕರಿಗೆ ಹೋಲಿಸಿದರೆ ಹಿಂಭಾಗ ಅಥವಾ ಕೊನೆಯ ಆಸನಗಳಲ್ಲಿ ಕುಳಿತಿರುವ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ಹೆಚ್ಚು ಸಂಶೋಧನೆ ತಿಳಿಸಿತು..
ಟೈಮ್ ನಿಯತಕಾಲಿಕೆಯ ಪ್ರಕಾರ, 2015 ರವರೆಗಿನ 35 ವರ್ಷಗಳ ಅಪಘಾತ ದತ್ತಾಂಶವನ್ನು ವಿಶ್ಲೇಷಿಸಿ ನೋಡಿದರೆ, ವಿಮಾನ ಅಪಘಾತಗಳಲ್ಲಿ ಹಿಂಭಾಗದಲ್ಲಿ ಕುಳಿತ ಕಡಿಮೆ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.. ಅಲ್ಲದೆ, ವಿಮಾನದ ಹಿಂಭಾಗದ ಆಸನಗಳಲ್ಲಿ ಕುಳಿತ ಪ್ರಯಾಣಿಕರ ಸಾವಿನ ಪ್ರಮಾಣ (Ahmedabad Plane Crash) ಶೇ. 32 ರಷ್ಟಿದ್ದರೆ, ಮಧ್ಯದ ಮೂರನೇ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರ ಸಾವಿನ ಪ್ರಮಾಣ ಶೇ. 39 ಮತ್ತು ಮುಂಭಾಗದ ಮೂರನೇ ಸೀಟಿನಲ್ಲಿ ಶೇ. 38 ರಷ್ಟಿತ್ತು. ಒಟ್ಟಾರೆಯಾಗಿ, ವಿಮಾನದಲ್ಲಿ ಹಿಂದಿನ ಸೀಟು ಅತ್ಯಂತ ಸುರಕ್ಷಿತವಾಗಿದೆ ಅಂತ ಇದರಿಂದ ತಿಳಿದುಕೊಳ್ಳಬಹುದು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ