ಜಲಪಾತದ ಕೇಳಗೆ ಅಸಭ್ಯ ಕೃತ್ಯ.. ಇವರಿಗೆ ಹೇಳುವರಿಲ್ಲ.. ಕೇಳುವರಿಲ್ಲ.. ಪೊಲೀಸ್‌ ಇಲ್ಲವೇ ಇಲ್ಲ..! ಚರ್ಚೆಗೆ ಕಾರಣವಾಯ್ತು ವಿಡಿಯೋ

Alcohol consumption in waterfall : ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ಭೇಟಿ ನೀಡುವ ಜಲಪಾತದ ಬಳಿ ಕೆಲವು ಯುವಕರು ಮದ್ಯಪಾನ ಮಾಡುತ್ತಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.. 

ಜಲಪಾತದ ಕೇಳಗೆ ಅಸಭ್ಯ ಕೃತ್ಯ.. ಇವರಿಗೆ ಹೇಳುವರಿಲ್ಲ.. ಕೇಳುವರಿಲ್ಲ.. ಪೊಲೀಸ್‌ ಇಲ್ಲವೇ ಇಲ್ಲ..! ಚರ್ಚೆಗೆ ಕಾರಣವಾಯ್ತು ವಿಡಿಯೋ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.