ಫ್ರಿ ಬಸ್‌ ಅಂತ ನಿಮ್ಮ ಜಿಲ್ಲೆ ಬಿಟ್ಟು ಹೊರಗೆ ಹೋದ್ರೆ ಟಕೆಟ್‌ ಖರೀದಿ ಕಡ್ಡಾಯ..! ಇಲ್ಲಿನ ಮಹಿಳೆಯರಿಗೆ ಇನ್ಮುಂದೆ ಹೊಸ ನಿಯಮ‌..

Free bus scheme : ಉಚಿತ ಬಸ್ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ. ಫ್ರೀ ಬಸ್‌ ಅಂತ ರಾಜ್ಯದ ತುಂಬಾ ಬಸ್‌ನಲ್ಲಿ ಮಹಿಳೆಯರು ಓಡಾಡುವ ಆಗಿಲ್ಲ. ಜಿಲ್ಲೆಯನ್ನು ಬಿಟ್ಟು ಹೊರ ಜಿಲ್ಲೆಗೆ ಹೋದರೆ ಟಿಕೆಟ್‌ ಖರೀದಿ ಕಡ್ಡಾಯವಾಗಿದೆ. ಈ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ ನೋಡಿ..

ಫ್ರಿ ಬಸ್‌ ಅಂತ ನಿಮ್ಮ ಜಿಲ್ಲೆ ಬಿಟ್ಟು ಹೊರಗೆ ಹೋದ್ರೆ ಟಕೆಟ್‌ ಖರೀದಿ ಕಡ್ಡಾಯ..! ಇಲ್ಲಿನ ಮಹಿಳೆಯರಿಗೆ ಇನ್ಮುಂದೆ ಹೊಸ ನಿಯಮ‌..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More