ಬಿಹಾರದ ಒಂಬತ್ತು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಕಾಣೆಯಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹದಿಂದ ಸುಮಾರು 18 ಲಕ್ಷ ಜನರು ಹಾನಿಗೊಳಗಾಗಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರವಾಹ ಪೀಡಿತ ಜಿಲ್ಲೆಗಳ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಜನಸಾಮಾನ್ಯರಿಗೆ ಸಹಾಯವಾಣಿಗಾಗಿ ಕಂಟ್ರೋಲ್ ರೂಂಗಳನ್ನೂ ಸ್ಥಾಪಿಸಲಾಗಿದೆ.


COMMERCIAL BREAK
SCROLL TO CONTINUE READING

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಪ್ರಮುಖ ದೂರವಾಣಿ ಸಂಖ್ಯೆಗಳ ಪಟ್ಟಿ ಇಲ್ಲಿದೆ:


ರಾಜ್ಯ ತುರ್ತು ಕೇಂದ್ರ: 0612 - 2293204/05/10


ಅರೇರಿಯಾ ಜಿಲ್ಲಾ ಕಂಟ್ರೋಲ್ ರೂಂ: 06453-222309


ಕಿಶಂಗಂಜ್ ಜಿಲ್ಲಾ ಕಂಟ್ರೋಲ್ ರೂಂ: 06456-224152


ಸುಪಾಲ್ ಜಿಲ್ಲಾ ಕಂಟ್ರೋಲ್ ರೂಂ: 06473-224005


ಮಧುಬನಿ ಜಿಲ್ಲಾ ಕಂಟ್ರೋಲ್ ರೂಂ: 06276-222576


ಪೂರ್ವ ಚಂಪಾರನ್ ಜಿಲ್ಲಾ ಕಂಟ್ರೋಲ್ ರೂಂ: 06252-242418


ಶಿಯೋಹಾರ್ ಜಿಲ್ಲಾ ಕಂಟ್ರೋಲ್ ರೂಂ: 06222-257060 / 61


ಸೀತಾಮರ್ಹಿ ಜಿಲ್ಲಾ ಕಂಟ್ರೋಲ್ ರೂಂ: 06226-25031


ಮಧುಬನಿ ಜಿಲ್ಲೆಯ ಪ್ರಮುಖ ದೂರವಾಣಿ ಸಂಖ್ಯೆಗಳು:


ಜಿಲ್ಲಾಧಿಕಾರಿ: 9473191317


ಹೆಚ್ಚುವರಿ ಜಿಲ್ಲಾಧಿಕಾರಿ: 9473191318


ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸದರ್: 9473191319


ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಬೆನಿಪುರ: 9473191320


ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಬಿರಾಲ್: 9473191321


ಅಧಿಕೃತ ಉಸ್ತುವಾರಿ, ಜಿಲ್ಲಾ ವಿಪತ್ತು ನಿರ್ವಹಣೆ: 8544412322


ಜಿಲ್ಲಾ ಕಂಟ್ರೋಲ್ ರೂಂ: 06272-240600


ಜಿಲ್ಲಾ ವಿಪತ್ತು-ನಿರ್ವಹಣಾ ಕಂಟ್ರೋಲ್ ರೂಂ: 06272-245821


ಮುಜಾಫರ್ಪುರ ಜಿಲ್ಲೆಯ ಪ್ರಮುಖ ದೂರವಾಣಿ ಸಂಖ್ಯೆಗಳು:


ಜಿಲ್ಲಾಧಿಕಾರಿ: 9473191283


ಹಿರಿಯ ಪೊಲೀಸ್ ವರಿಷ್ಠಾಧಿಕಾರಿ: 9431822982


ಡಿಡಿಸಿ: 9413818356


ಹೆಚ್ಚುವರಿ ಜಿಲ್ಲಾಧಿಕಾರಿ: 9473191284


ಹೆಚ್ಚುವರಿ ಜಿಲ್ಲಾಧಿಕಾರಿ - ಪರಿಹಾರ: 9471484682


ನಗರ ಪೊಲೀಸ್ ವರಿಷ್ಠಾಧಿಕಾರಿ - 9473191765


ಎಸ್‌ಡಿಎಂ ಪೂರ್ವ: 9473191285


ಎಸ್‌ಡಿಎಂ ವೆಸ್ಟ್: 9473191286