CBSE Date Sheet 2022: ಸಿಬಿಎಸ್ಇ 10ನೇ ಮತ್ತು 12ನೇ ತರಗತಿಯ Date Sheet ಜಾರಿ, ಈ ರೀತಿ ಡೌನ್ಲೋಡ್ ಮಾಡಿ

CBSE Date Sheet 2022 Live: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12 ನೇ ತರಗತಿ ಟರ್ಮ್ 1 ಬೋರ್ಡ್ ಪರೀಕ್ಷೆ 2022 ಕ್ಕೆ Date Sheet ಅನ್ನು ಬಿಡುಗಡೆ ಮಾಡಿದೆ.  ಈ Date Sheet ಅನ್ನು  ಮಂಡಳಿಯ ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಬಿಡುಗಡೆ ಮಾಡಲಾಗಿದೆ.  

Written by - Nitin Tabib | Last Updated : Oct 18, 2021, 09:56 PM IST
  • CBSE 10ನೇ ಮತ್ತು 12ನೇ ತರಗತಿಯ ಟರ್ಮ್-1 ಪರೀಕ್ಷೆ ವೇಳಾಪಟ್ಟಿ ಘೋಷಣೆ.
  • ಮಂಡಳಿಯ ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಈ ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿದೆ.
  • ಟರ್ಮ್ -1 ಪರೀಕ್ಷೆಯಲ್ಲಿ, ವಸ್ತುನಿಷ್ಠ ರೀತಿಯ ಪ್ರಶ್ನೆಗಳನ್ನು ಮಾತ್ರ ವಿದ್ಯಾರ್ಥಿಗಳಿಗೆ ಕೇಳಲಾಗುವುದು.
CBSE Date Sheet 2022: ಸಿಬಿಎಸ್ಇ 10ನೇ ಮತ್ತು 12ನೇ ತರಗತಿಯ Date Sheet ಜಾರಿ, ಈ ರೀತಿ ಡೌನ್ಲೋಡ್ ಮಾಡಿ

CBSE Board Exam 2022 Schedule : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12 ನೇ ತರಗತಿ ಟರ್ಮ್ 1 ಬೋರ್ಡ್ ಪರೀಕ್ಷೆ 2022 ಕ್ಕೆ Date Sheet ಅನ್ನು ಬಿಡುಗಡೆ ಮಾಡಿದೆ.  ಈ Date Sheet ಅನ್ನು  ಮಂಡಳಿಯ ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಬಿಡುಗಡೆ ಮಾಡಲಾಗಿದೆ.  CBSE 10 ನೇ (CBSE Class 10 Time Table 2022)-12 ನೇ ತರಗತಿಯ (CBSE 12th Date Sheet 2022) ಟರ್ಮ್ 1 ಬೋರ್ಡ್ ಪರೀಕ್ಷೆಯನ್ನು ನವೆಂಬರ್-ಡಿಸೆಂಬರ್ 2021 ಕ್ಕೆ ನಿಗದಿಪಡಿಸಲಾಗಿದೆ ಮತ್ತು ಟರ್ಮ್ 2 ಬೋರ್ಡ್ ಪರೀಕ್ಷೆಯನ್ನು ಮಾರ್ಚ್-ಏಪ್ರಿಲ್ 2022 ರಲ್ಲಿ ನಡೆಸಲಾಗುವದು ಎನ್ನಲಾಗಿದೆ. ಟರ್ಮ್ -1 ಪರೀಕ್ಷೆಯಲ್ಲಿ, ವಸ್ತುನಿಷ್ಠ ರೀತಿಯ ಪ್ರಶ್ನೆಗಳನ್ನು ಮಾತ್ರ ವಿದ್ಯಾರ್ಥಿಗಳಿಗೆ ಕೇಳಲಾಗುತ್ತದೆ ಮತ್ತು ಟರ್ಮ್ 2 ರಲ್ಲಿ ಆಬ್ಜೆಕ್ಟಿವ್ ಹಾಗೂ ಸಬ್ಜೆಕ್ಟೀವ್ ರೀತಿಯ ಪ್ರಶ್ನೆಗಳನ್ನು ಕೇಳಲಾಗುವುದು. 

CBSE 10th Date Sheet 2022 - ಹತ್ತನೇ ತರಗತಿಯ ಮೊದಲ ಟರ್ಮ್ ಬೋರ್ಡ್ ಪರೀಕ್ಷೆ ನವೆಂಬರ್ 30 ರಿಂದ ಆರಂಭವಾಗಲಿದ್ದು, ಡಿಸೆಂಬರ್ 11 ರಂದು ಮುಕ್ತಾಯಗೊಳ್ಳಲಿವೆ.
>> 30 ನವೆಂಬರ್ - ಸಮಾಜ ವಿಜ್ಞಾನ
>> ಡಿಸೆಂಬರ್ 2 - ವಿಜ್ಞಾನ
>> ಡಿಸೆಂಬರ್ 3 - ಗೃಹ ವಿಜ್ಞಾನ
>> ಡಿಸೆಂಬರ್ 4 - ಗಣಿತ
>> 8 ಡಿಸೆಂಬರ್ - ಕಂಪ್ಯೂಟರ್ ಅಪ್ಲಿಕೇಶನ್‌
>> 9 ಡಿಸೆಂಬರ್ - ಹಿಂದಿ
>> 11 ಡಿಸೆಂಬರ್ - ಇಂಗ್ಲಿಷ್

ಇದನ್ನೂ ಓದಿ-ಮಿತಿ ಮೀರಿದ ಹೈ ಹೀಲ್ಸ್ ಬಳಸಿ ನಡೆಯಲಾಗದೆ ಪರದಾಡಿದ ಶಿಲ್ಪಾ ಶೆಟ್ಟಿ, ಇಲ್ಲಿದೆ video

CBSE Class 12 Time Table 2022 - 12 ನೇ ತರಗತಿಯ ಮೊದಲ ಟರ್ಮ್ ಬೋರ್ಡ್ ಪರೀಕ್ಷೆ ಡಿಸೆಂಬರ್ 1 ರಿಂದ ಆರಂಭವಾಗಲಿದ್ದು, ಡಿಸೆಂಬರ್ 22ರವರೆಗೆ ನಡೆಯಲಿವೆ.

>> ಡಿಸೆಂಬರ್ 1 - ಸಮಾಜಶಾಸ್ತ್ರ
>> ಡಿಸೆಂಬರ್ 3 - ಇಂಗ್ಲಿಷ್
>> ಡಿಸೆಂಬರ್ 6 - ಗಣಿತ
>> ಡಿಸೆಂಬರ್ 7 - ದೈಹಿಕ ಶಿಕ್ಷಣ
>> ಡಿಸೆಂಬರ್ 8 - ವ್ಯಾಪಾರ ಅಧ್ಯಯನ
>> ಡಿಸೆಂಬರ್ 9 - ಭೂಗೋಳ

ಇದನ್ನೂ ಓದಿ-ಕೇವಲ Aadhaar ತೋರಿಸಿ ತಕ್ಷಣ ಪಡೆದುಕೊಳ್ಳಬಹುದು LPG ಸಂಪರ್ಕ, ಸಿಗಲಿದೆ ಸಬ್ಸಿಡಿ ಲಾಭ ಕೂಡಾ

>> ಡಿಸೆಂಬರ್ 10 - ಭೌತಶಾಸ್ತ್ರ
>> ಡಿಸೆಂಬರ್ 11 - ಮನೋವಿಜ್ಞಾನ
>> ಡಿಸೆಂಬರ್ 13 - ಅಕೌಂಟೆನ್ಸಿ
>> ಡಿಸೆಂಬರ್ 14 - ರಸಾಯನಶಾಸ್ತ್ರ
>> ಡಿಸೆಂಬರ್ 15  - ಅರ್ಥಶಾಸ್ತ್ರ
>> ಡಿಸೆಂಬರ್ 16  - ಹಿಂದಿ
>> ಡಿಸೆಂಬರ್ 17 - ರಾಜ್ಯಶಾಸ್ತ್ರ
>> ಡಿಸೆಂಬರ್ 18  - ಜೀವಶಾಸ್ತ್ರ
>> ಡಿಸೆಂಬರ್ 20 - ಇತಿಹಾಸ
>> ಡಿಸೆಂಬರ್ 21  - ಕಂಪ್ಯೂಟರ್ ಅಪ್ಲಿಕೇಶನ್ / ಇನ್ಫಾರ್ಮಶನ್ ಪ್ರಾಕ್ಟೀಸ್
>> ಡಿಸೆಂಬರ್ 22  - ಗೃಹ ವಿಜ್ಞಾನ

ಇದನ್ನೂ ಓದಿ-Ranjit Singh Murder Case: ಗುರಮೀತ್ ರಾಮ್ ರಹೀಮ್ ಸಿಂಗ್ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News