ಚೀನಾ Vs ಅಮೆರಿಕಾ – ಯಾರ ಮೇಲೆ ವ್ಯಾಪಾರದಲ್ಲಿ ಭಾರತ ಹೆಚ್ಚು ಅವಲಂಬಿತವಾಗಿದೆ..? ಇವುಗಳಲ್ಲಿ ಯಾವ ದೇಶದ ಅವಶ್ಯಕತೆ ನಮಗೆ ಹೆಚ್ಚಿದೆ ಗೊತ್ತಾ..?

ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶಗಳಾದ ಅಮೆರಿಕ ಮತ್ತು ಚೀನಾ. ಆದರೆ, ಇಬ್ಬರೊಂದಿಗೆ ನಮ್ಮ ವ್ಯವಹಾರ ಸಮಾನ ರೀತಿಯಲ್ಲಿ ನಡೆಯುವುದಿಲ್ಲ. ಅದರಲ್ಲೂ ಅಮೆರಿಕದ ಸುಂಕ ಯುದ್ಧದ ನಂತರ, ಭಾರತವು ಚೀನಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. 
 
ಚೀನಾ Vs ಅಮೆರಿಕಾ – ಯಾರ ಮೇಲೆ ವ್ಯಾಪಾರದಲ್ಲಿ ಭಾರತ ಹೆಚ್ಚು ಅವಲಂಬಿತವಾಗಿದೆ..? ಇವುಗಳಲ್ಲಿ ಯಾವ ದೇಶದ ಅವಶ್ಯಕತೆ ನಮಗೆ ಹೆಚ್ಚಿದೆ ಗೊತ್ತಾ..?
Source: Bureau