ಅಣಬೆ ತಿನ್ನುವ ಮುನ್ನ ಎಚ್ಚರ.. ಎಚ್ಚರ..! ಇದನ್ನೇ ತಿಂದ ದಂಪತಿ ಸಾವು.. ಅಸಲಿಗೆ ಏನಾಯ್ತು ಗೊತ್ತೆ..?

ಅಣಬೆಗಳು ಚಿಕ್ಕದಾಗಿ ಕಾಣಿಸಿದರೂ, ಅವುಗಳಲ್ಲಿ ಅನೇಕ ಆರೋಗ್ಯ ಲಾಭಗಳಿವೆ. ಇವುಗಳಲ್ಲಿ ಜೀವಸತ್ವ, ಖನಿಜ ಮತ್ತು ಪ್ರೋಟೀನಂತಹ ಪೋಷಕಾಂಶಗಳಿವೆ. ಆದರೆ ಇದೇ ಅಣಬೆ ಈಗ ದಂಪತಿಗಳ ಜೀವ ತೆಗಿದಿದೆ ಎಂದರೆ ನಂಬುತ್ತೀರಾ.? ಹೌದು, ಉತ್ತರಾಖಂಡ್‌ನ ದಂಪತಿಗಳು ರಾತ್ರಿಯ ಊಟಕ್ಕೆ ಅಣಬೆ ತಿಂದು ಸಾವನ್ನಪ್ಪಿದ್ದಾರೆ. 

ಅಣಬೆ ತಿನ್ನುವ ಮುನ್ನ ಎಚ್ಚರ.. ಎಚ್ಚರ..! ಇದನ್ನೇ ತಿಂದ ದಂಪತಿ ಸಾವು.. ಅಸಲಿಗೆ ಏನಾಯ್ತು ಗೊತ್ತೆ..?

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More