ಯುವತಿ ತನ್ನ ಆ ಆಸೆ ಈಡೇರಿಸಿಕೊಳ್ಳಲು ಖಾಸಗಿ ಭಾಗಕ್ಕೆ...! X-Ray ನೋಡಿ ವೈದ್ಯರೇ ಶಾಕ್‌.. ಅಲ್ಲಿದ್ದ ವಸ್ತು ಯಾವುದು ಗೊತ್ತೆ..?

27 ವರ್ಷದ ಮಹಿಳೆಯೊಬ್ಬರು ತೀವ್ರ ಹೊಟ್ಟೆ ನೋವು ಮತ್ತು 2 ದಿನಗಳಿಂದ ಮಲವಿಸರ್ಜನೆ ಆಗುತ್ತಿಲ್ಲ ಎಂದು ಆಸ್ಪತ್ರೆಗೆ ದಾಖಲಾದರು. ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಿದ ನಂತರ, ವೈದ್ಯರಿಗೆ ಕೆಲವು ಅನುಮಾನಗಳು ಬಂದವು. ಕೊನೆಗೆ ಮಹಿಳೆ ಹೇಳಿದ ಮಾತು ಕೇಳಿ X Ray ನೋಡಿದ ವೈದ್ಯರು ಶಾಕ್‌ ಆಗಿದ್ದರು..

ಯುವತಿ ತನ್ನ ಆ ಆಸೆ ಈಡೇರಿಸಿಕೊಳ್ಳಲು ಖಾಸಗಿ ಭಾಗಕ್ಕೆ...! X-Ray ನೋಡಿ ವೈದ್ಯರೇ ಶಾಕ್‌.. ಅಲ್ಲಿದ್ದ ವಸ್ತು ಯಾವುದು ಗೊತ್ತೆ..?

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.