ರಾಜ್ಯಸಭೆಯಲ್ಲಿ ಕಾವೇರಿ ನೀರಿನ ವಿಚಾರ ಪ್ರಸ್ತಾಪಿಸಿದ ದೇವೇಗೌಡರು

ರಾಜ್ಯಸಭೆಯಲ್ಲಿ  ಇಂದು, ಬೆಳೆಯುತ್ತಿರುವ ಬೆಂಗಳೂರಿನ  ಕುಡಿಯುವ ನೀರಿನ ಗಂಭೀರ ಸಮಸ್ಯೆಗೆ ಪರಿಹಾರ ಹಾಗೂ ಕಾವೇರಿ ನದಿ ವಿವಾದ ಬಗೆಹರಿಸುವಂತೆ  ಕೇಂದ್ರದ ಸರ್ಕಾರಕ್ಕೆ, ಕರ್ನಾಟಕದ ನೀರಾವರಿ ವಿಚಾರಗಳಲ್ಲಿ ಬದ್ಧತೆಯುಳ್ಳ ಮತ್ತು ಕಳಕಳಿ ಹೊಂದಿರುವ ರಾಜಕಾರಣಿ  ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಹಕ್ಕೊತ್ತಾಯ ಮಾಡಿದರು. 

ರಾಜ್ಯಸಭೆಯಲ್ಲಿ ಕಾವೇರಿ ನೀರಿನ ವಿಚಾರ ಪ್ರಸ್ತಾಪಿಸಿದ ದೇವೇಗೌಡರು

About the Author