ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್..‌ ಸರ್ಕಾರದಿಂದ 10% ಬೋನಸ್‌ ಘೋಷಣೆ! ಡಬಲ್‌ ಆಗುವುದು ವೇತನ

Diwali Bonus : ಸಹಕಾರಿ ಮತ್ತು ಸಾರ್ವಜನಿಕ ವಲಯದ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ 5308 ಉದ್ಯೋಗಿಗಳಿಗೆ 2024-2025ನೇ ಸಾಲಿನ ದೀಪಾವಳಿ ಬೋನಸ್ ಘೋಷಿಸಲಾಗಿದೆ. ಕೋಟಾ ಹೆಚ್ಚುವರಿ ಹೊಂದಿರುವ ಎರಡು ಕಾರ್ಖಾನೆಗಳಿಗೆ 20% ಬೋನಸ್ ಮತ್ತು ಇತರ ಕಾರ್ಖಾನೆಗಳಿಗೆ 10% ಬೋನಸ್ ನೀಡಲಾಗುವುದು.

ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್..‌ ಸರ್ಕಾರದಿಂದ 10% ಬೋನಸ್‌ ಘೋಷಣೆ! ಡಬಲ್‌ ಆಗುವುದು ವೇತನ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More