ಭಾರತದ ಬಳಿ ಇರುವ ಈ 2 ಶಕ್ತಿಶಾಲಿ ಅಸ್ತ್ರಗಳ ಗುಂಡಿಯನ್ನ ಒಮ್ಮೆ ಒತ್ತಿದ್ರೆ ಸಾಕು.. ಕರಾಚಿ, ಲಾಹೋರ್ ಭೂಪಟದಿಂದ ಕಣ್ಮರೆಯಾಗುತ್ತೆ..!

India Missile Power : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನವು ಭಾರತದಿಂದ ದೊಡ್ಡ ದಾಳಿಯ ಭಯದಲ್ಲಿದೆ. ಅತ್ಯಂತ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ನಮ್ಮ ದೇಶ, ಪಾಕಿಸ್ತಾನದ ಹಲವು ಪ್ರಮುಖ ನಗರಗಳ ಮೇಲೆ ದಾಳಿ ಮಾಡಿದ್ರೆ.. ಅವು ಭೂಪಟದಲ್ಲಿ ಹುಡುಕಿದರೂ ಸಿಗಲ್ಲ..

ಭಾರತದ ಬಳಿ ಇರುವ ಈ 2 ಶಕ್ತಿಶಾಲಿ ಅಸ್ತ್ರಗಳ ಗುಂಡಿಯನ್ನ ಒಮ್ಮೆ ಒತ್ತಿದ್ರೆ ಸಾಕು.. ಕರಾಚಿ, ಲಾಹೋರ್ ಭೂಪಟದಿಂದ ಕಣ್ಮರೆಯಾಗುತ್ತೆ..!

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.