ಭಾರತದಲ್ಲೇ ಅತಿ ಸುಂದರವಾಗಿರುವ ಯುವತಿಯರು ಯಾವ ರಾಜ್ಯದಲ್ಲಿದ್ದಾರೆ ಗೊತ್ತೆ..! ಕರ್ನಾಟಕ ಲಿಸ್ಟ್‌ನಲ್ಲೇ ಇಲ್ಲ..  

ಭಾರತ ವೈವಿಧ್ಯಮಯ ದೇಶ.. ಇಲ್ಲಿನ ಪ್ರತಿಯೊಂದು ರಾಜ್ಯವು ತನ್ನದೆಯಾದ ವೈಶಿಷ್ಟ್ಯವನ್ನು ಹೊಂದಿವೆ. ಹೆಚ್ಚು ಕಾಫಿ, ಹತ್ತಿ, ಜೋಳ, ರೆಷ್ಮೆ ಬೆಳೆಯುವ ರಾಜ್ಯಗಳು, ತಂತ್ರಜ್ಞಾನದಲ್ಲಿ ಮುಂದಿರುವ ರಾಜ್ಯಗಳು.. ಹೀಗೆ ತಮ್ಮದೆಯಾದ ಗುರುತನ್ನು ಸಹ ಹೊಂದಿವೆ.. ಅದರಂತೆ ಸುಂದರಿಯರು ಇರುವ ರಾಜ್ಯಗಳು ಯಾವುದು ಗೊತ್ತೆ..? ಬನ್ನಿ ನೋಡೋಣ

Written by - Krishna N K | Last Updated : Mar 4, 2025, 06:02 PM IST
    • ಭಾರತ ವೈವಿಧ್ಯಮಯ ದೇಶ.. ಇಲ್ಲಿನ ಪ್ರತಿಯೊಂದು ರಾಜ್ಯವು ತನ್ನದೆಯಾದ ವೈಶಿಷ್ಟ್ಯವನ್ನು ಹೊಂದಿವೆ.
    • ಭಾರತದಲ್ಲಿನ ಪ್ರತಿಯೊಂದು ರಾಜ್ಯವು ವಿಶೇಷವಾದ ಗುರುತನ್ನು ಹೊಂದಿದೆ.
    • ಅದರಂತೆ ಸುಂದರಿಯರು ಇರುವ ರಾಜ್ಯಗಳು ಯಾವುದು ಗೊತ್ತೆ..?
ಭಾರತದಲ್ಲೇ ಅತಿ ಸುಂದರವಾಗಿರುವ ಯುವತಿಯರು ಯಾವ ರಾಜ್ಯದಲ್ಲಿದ್ದಾರೆ ಗೊತ್ತೆ..! ಕರ್ನಾಟಕ ಲಿಸ್ಟ್‌ನಲ್ಲೇ ಇಲ್ಲ..  

Interesting facts about India : ಭಾರತದಲ್ಲಿನ ಪ್ರತಿಯೊಂದು ರಾಜ್ಯವು ವಿಶೇಷವಾದ ಗುರುತನ್ನು ಹೊಂದಿದೆ. ದೇಗುಲಗಳು, ಐತಿಹಾಸಿ ಸ್ಥಳಗಳು, ಜೀವನ ಶೈಲಿ ಹೀಗೆ ನಾನಾವಿಧಗಳಲ್ಲಿ ಮುಂಚುಣಿಯಲ್ಲಿವೆ. ಈ ಪೈಕಿ ದೇಶದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಸುಂದರ ಮಹಿಳೆಯರು ಇದ್ದಾರೆ ಅಂತ ನಿಮ್ಗೆ ಗೊತ್ತೆ..? 

Add Zee News as a Preferred Source

ದೇಶದಲ್ಲೇ ಅತಿ ಹೆಚ್ಚು ಸುಂದರವಾಗಿ ಯುವತಿಯರು ಇರುವ ರಾಜ್ಯ ಕೇರಳ.. ಹೌದು.. ದೇವರ ನಾಡಿನಲ್ಲಿ ಸೌಂದರ್ಯವತಿಯರ ಸಂಖ್ಯೆ ಹೆಚ್ಚು. ಇಲ್ಲಿ ನೀವು ಮನೆ ಮನೆಗಳಲ್ಲಿ ರೂಪವತಿಯನ್ನು ಕಾಣಬಹುದು. ಪಕೃತಿ ಸೊಬಗಿಗೆ ಹೆಸರುವಾಸಿಯಾಗಿರುವ ಈ ರಾಜ್ಯದ ಹೆಣ್ಣುಮಕ್ಕಳು ಬಲು ಅಪರೂಪದ ಚೆಲುವೆಯರು.

ಇದನ್ನೂ ಓದಿ:ಭಾರತದಲ್ಲಿಯೇ ಮಹಿಳೆಯರು ಅತಿ ಹೆಚ್ಚು ಮದ್ಯ ಸೇವನೆ ಮಾಡುವ ರಾಜ್ಯ ಯಾವುದು ಗೊತ್ತೆ.? ಪ್ರತಿದಿನವೂ ಕುಡಿತಾರೆ..

ಕೇರಳ ನಂತರ ಬರುವ ರಾಜ್ಯಗಳಾದ.. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಸುಂದರ ಮಹಿಳೆಯರು ಇದ್ದಾರೆ. ಉತ್ತರಾಖಂಡ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ಈ ಕಡೆ ಅತಿ ಹೆಚ್ಚು ಸುಂದರಿಯರು ಇರುವ ರಾಜ್ಯವೂ ಆಗಿದೆ.  

ಸಿಕ್ಕಿಂ ರಾಜ್ಯವೂ ಸಹ ಸುಂದರ ಮಹಿಳೆಯರು ವಾಸಿಸುವ ತಾಣವಾಗಿದೆ.. ಪಕೃತಿಯಂತೆ ಇಲ್ಲಿನ ಯುವತಿಯರ ಚೆಲುವೂ ಸಹ ಅತ್ಯದ್ಬುತ.. ತಮ್ಮ ಸಂಪ್ರದಾಯ ಶೈಲಿಯ ಉಡುಗೆಯಲ್ಲಿ ಅಮೋಘವಾಗಿ ಕಾಣಿಸುತ್ತಾರೆ. ಬೆಳ್ಳಗೆ ತೆಳ್ಳಗಿನ ಮೈಕಟ್ಟು.. ಸೆಳೆಯುವ ಕಣ್ಣು.. ನೋಡುತ್ತಲೇ ಇರಬೇಕು ಎನಿಸುವಂತಿರುತ್ತದೆ.. ಕಾಶ್ಮೀರದಲ್ಲಿ ಮಹಿಳೆಯರು ತಮ್ಮ ಸೌಂದರ್ಯ ವರ್ಣಿಸಲು ಸಾಧ್ಯವಿಲ್ಲ.. ಅಷ್ಟು ಕ್ಯೂಟಾಗಿರುತ್ತಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News