Taj Mahal locked rooms : ತಾಜ್ ಮಹಲ್.. ಪ್ರೇಮ ಸ್ಮಾರಕ ಅಂತ ಪ್ರಸಿದ್ಧವಾಗಿದೆ. ವಿಶ್ವ ವಿಖ್ಯಾತ ಸ್ಥಳಗಳ ಪಟ್ಟಿಗಳಲ್ಲಿ ಒಂದಾಗಿರುವ ಈ ಸೌಧದ ಕೆಳಗೆ ರಹಸ್ಯವಾದ ನೆಲಮಾಳಿಗೆ ಇದೆ.. ಅಲ್ಲದೆ, ಅದರಲ್ಲಿ ಸುಮಾರು 22 ಪ್ರತ್ಯೆಕ ಕೊಠಡಿಗಳು ಇವೆ. ಮಮ್ತಾಜ್ ನೆನಪಿಗಾಗಿ ಷಹಜಹಾನ್ ಕಟ್ಟಿದ ಈ ಪ್ರೇಮ ಸೌಧದ ನೆಲಮಾಳಿಗೆಯಲ್ಲಿರುವ 22 ಕೊಠಡಿಗಳನ್ನು ಇಂದಿಗೂ ಮುಚ್ಚಿಡಲು ಕಾರಣವೇನು..? ಬನ್ನಿ ನೋಡೋಣ..
ಅಮೃತಶಿಲೆಗೆ ಅಪಾಯ: ಕಾರ್ಬನ್ ಡೈಆಕ್ಸೈಡ್ ಅಮೃತಶಿಲೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕೊಠಡಿಗಳನ್ನು ಆಗಾಗ್ಗೆ ತೆರೆದರೆ ಅಥವಾ ಇಲ್ಲಿ ಜನಸಂದಣಿ ಉಂಟಾದರೆ, ಅದು ತಾಜ್ ಮಹಲ್ ರಚನೆಯ ಮೇಲೆ ಪರಿಣಾಮ ಬೀರಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ತೇವಾಂಶ ಮತ್ತು ಗಾಳಿಯು ಅಮೃತಶಿಲೆಯ ಹೊಳಪನ್ನು ಕಡಿಮೆ ಮಾಡುತ್ತೆ.
ಗೋಡೆಗಳ ಬಲ: ತಾಜ್ ಮಹಲಿನ ನೆಲಮಾಳಿಗೆಯ ಗೋಡೆಗಳು ತುಂಬಾ ಹಳೆಯವು. ಅವುಗಳನ್ನು ಆಗಾಗ್ಗೆ ತೆರೆಯುವುದರಿಂದ ಗೋಡೆಗಳ ಬಲವು ದುರ್ಬಲಗೊಳ್ಳಬಹುದು. ಆದ್ದರಿಂದ, ರಚನೆಯನ್ನು ರಕ್ಷಿಸಲು ಇವುಗಳನ್ನು ಮುಚ್ಚಿಡಲಾಗುತ್ತದೆ. ಈ ಕೊಠಡಿಗಳ ನಿರ್ವಹಣೆ ಮತ್ತು ದುರಸ್ತಿ ಕೆಲಸವನ್ನು ASI ಮಾತ್ರ ಮಾಡುತ್ತದೆ. ಇಲ್ಲಿ ಹೊರಗಿನವರಿಗೆ ಪ್ರವೇಶವಿಲ್ಲ.
ತಾಜ್ ಮಹಲ್ ನೆಲಮಾಳಿಗೆ : ತಾಜ್ ಮಹಲ್ ನಿರ್ಮಿಸಲಾದ ಸ್ಥಳದಲ್ಲಿ ಒಂದು ಉದ್ದವಾದ ನೆಲಮಾಳಿಗೆಯಿದ್ದು, ಇದು 22 ಪ್ರತ್ಯೇಕ ಕೊಠಡಿಗಳನ್ನು ಒಳಗೊಂಡಿದೆ. ಈ ನೆಲಮಾಳಿಗೆಯು ಮುಖ್ಯ ಕಟ್ಟಡದ ಹಿಂಭಾಗದಲ್ಲಿದೆ, ಇದು ಸಾರ್ವಜನಿಕರಿಗೆ ನಿರ್ಬಂಧಿತ ಪ್ರದೇಶ. ಅಲ್ಲದೆ, ಪ್ರವಾಸಿಗರಿಗೆ ಈ ಬಗ್ಗೆ ಮಾಹಿತಿ ನೀಡುವುದಿಲ್ಲ.
ಇದನ್ನೂ ಓದಿ:ಪಕ್ಷಿಗಳು ಯಾವಾಗಲೂ 'V' ಆಕಾರದಲ್ಲಿ ಗುಂಪಾಗಿ ಹಾರಲು ಕಾರಣವೇನು ಗೊತ್ತೆ..? ಮನುಷ್ಯರು ಈ ವಿಚಾರವನ್ನು ತಿಳಿಯಲೇಬೇಕು
ನೆಲಮಾಳಿಗೆಯನ್ನು ಕೊನೆಯ ಬಾರಿಗೆ ಯಾವಾಗ ತೆರೆಯಲಾಯಿತು? : ತಾಜ್ ಮಹಲ್‌ನ ನೆಲಮಾಳಿಗೆಯನ್ನು ಕೊನೆಯದಾಗಿ 1934 ರಲ್ಲಿ ತೆರೆಯಲಾಯಿತು ಎಂದು ಇತಿಹಾಸ ದಾಖಲಿಸಲಾಗಿದೆ. ಅಂದಿನಿಂದ, ಇದನ್ನು ಭಾರತೀಯ ಪುರಾತತ್ವ ಸಮೀಕ್ಷೆ (ASI) ತಪಾಸಣೆ ಮತ್ತು ದುರಸ್ತಿ ಸಮಯದಲ್ಲಿ ಮಾತ್ರ ತೆರೆಯಲಾಗುತ್ತದೆ.. ಸಾಮಾನ್ಯ ಜನರಿಗೆ ಇಲ್ಲಿಗೆ ಹೋಗಲು ಅವಕಾಶವಿಲ್ಲ.
(ಹಕ್ಕು ನಿರಾಕರಣೆ : ಮೇಲಿನ ಮಾಹಿತಿಯನ್ನು ಲಭ್ಯವಿರುವ ಮೂಲಗಳಿಂದ ಒದಗಿಸಲಾಗಿದೆ.. ಅಲ್ಲದೆ ಇದರ ಸತ್ಯಾಸತ್ಯಗಳನ್ನು Zee Kannada News ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









