ಮೀನು ತಿನ್ನುವ ಮುನ್ನ ಎಚ್ಚರ..!! ಫಿಶ್‌ ತಿಂದು ಎದೆ, ಹೊಟ್ಟೆ ನೋವು.. ಆಸ್ಪತ್ರೆಗೆ ಹೋದಾಗ ಬಯಲಾಯ್ತು ಶಾಕಿಂಗ್‌ ವಿಚಾರ..! 

ಅನೇಕ ಪೌಷ್ಟಿಕತಜ್ಞರು ತಿನ್ನುವಾಗ ಆಹಾರದ ಮೇಲೆ ಗಮನ ಹರಿಸುವುದು ಉತ್ತಮ ಎಂದು ಹೇಳುತ್ತಾರೆ. ಆದರೆ ಇಂದಿನ ವೇಗದ ಜೀವನದಲ್ಲಿ, ಜನರು ಎರಡು ಇತರ ಕೆಲಸಗಳನ್ನು ಮಾಡುತ್ತಾ ತಿನ್ನುತ್ತಾರೆ. ನೀವು ಹೀಗೆ ಮಾಡುತ್ತಿದ್ದರೆ ಎಚ್ಚರ.. ಈ ಸುದ್ದಿ ನಿಮಗೆ ಪಾಠವಾಗಲಿದೆ.. 

ಮೀನು ತಿನ್ನುವ ಮುನ್ನ ಎಚ್ಚರ..!! ಫಿಶ್‌ ತಿಂದು ಎದೆ, ಹೊಟ್ಟೆ ನೋವು.. ಆಸ್ಪತ್ರೆಗೆ ಹೋದಾಗ ಬಯಲಾಯ್ತು ಶಾಕಿಂಗ್‌ ವಿಚಾರ..! 
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More