ಸುಂಕ ಸಮರದ ನಡುವೆ ಅಂಬಾನಿ ದೊಡ್ಡ ನಿರ್ಧಾರ..! ಅಮೆರಿಕಕ್ಕೆ ಇದು ಮೊದಲ ಎಚ್ಚರಿಕೆ.. ಏನಾಯ್ತು ಗೊತ್ತೆ..? 

Donald Trump news : ಸುಂಕ ಸಮರವು ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವನ್ನು ಹದಗೆಡಿಸಿದೆ. ಇದು ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರ ಮಧ್ಯ, ಅಂಬಾನಿ ಕುಟುಂಬವು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಮೂಲಕ ಅಮೆರಿಕಕ್ಕೆ ಮೊದಲ ನೇರ ಸಂದೇಶವನ್ನು ನೀಡಿದೆ.

ಸುಂಕ ಸಮರದ ನಡುವೆ ಅಂಬಾನಿ ದೊಡ್ಡ ನಿರ್ಧಾರ..! ಅಮೆರಿಕಕ್ಕೆ ಇದು ಮೊದಲ ಎಚ್ಚರಿಕೆ.. ಏನಾಯ್ತು ಗೊತ್ತೆ..? 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More