ಬಕ್ರೀದ್‌ಗೆ ಬಲಿ ನೀಡುವ ಮೊದಲು ಮೇಕೆ ಹಲ್ಲುಗಳನ್ನು ಎಣಿಸಲಾಗುತ್ತೆ.. ಏಕೆ ಗೊತ್ತೆ..? ಇದರ ಹಿಂದಿದೆ ಅಚ್ಚರಿ ಕಾರಣ..

Eid-ul-Adha 2025 : ಬಕ್ರೀದ್‌ ಹಬ್ಬದ ಸಮಯದಲ್ಲಿ ಮೇಕೆಯನ್ನು ಬಲಿ ನೀಡುವುದು ವಾಡಿಕೆ. ಆದರೆ ಬಲಿ ನೀಡುವ ಮೊದಲು ಆಡಿನ ಹಲ್ಲುಗಳನ್ನು ಎಣಿಸಲಾಗುತ್ತದೆ.. ಈ ವಿಚಾರ ಅಷ್ಟಾಗಿ ಬಹಳ ಜನರಿಗೆ ತಿಳಿದಿಲ್ಲ. ಮುಸ್ಲಿಂ ಬಾಂಧವರು ಮೇಕೆಯನ್ನು ಬಲಿ ನೀಡುವ ಮೊದಲಿ ಈ ಪದ್ದತಿಯನ್ನು ಏಕೆ ಪಾಲಿಸುತ್ತಾರೆ ಗೊತ್ತೆ..? 

Written by - Krishna N K | Last Updated : Jun 6, 2025, 05:33 PM IST
    • ಬಕ್ರೀದ್‌ ಹಬ್ಬದ ಸಮಯದಲ್ಲಿ ಮೇಕೆಯನ್ನು ಬಲಿ ನೀಡುವುದು ವಾಡಿಕೆ.
    • ಬಲಿ ನೀಡುವ ಮೊದಲು ಆಡಿನ ಹಲ್ಲುಗಳನ್ನು ಎಣಿಸಲಾಗುತ್ತದೆ..
    • ಈ ವಿಚಾರ ಅಷ್ಟಾಗಿ ಬಹಳ ಜನರಿಗೆ ತಿಳಿದಿಲ್ಲ. ಏಕೆ ಗೊತ್ತೆ..?
ಬಕ್ರೀದ್‌ಗೆ ಬಲಿ ನೀಡುವ ಮೊದಲು ಮೇಕೆ ಹಲ್ಲುಗಳನ್ನು ಎಣಿಸಲಾಗುತ್ತೆ.. ಏಕೆ ಗೊತ್ತೆ..? ಇದರ ಹಿಂದಿದೆ ಅಚ್ಚರಿ ಕಾರಣ..

Eid ul Adha 2025 history : ಈದ್-ಉಲ್-ಅಧಾ (ಈದ್-ಉಲ್-ಅಧಾ)ವನ್ನು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಇಸ್ಲಾಂನಲ್ಲಿ ಪವಿತ್ರ ಮತ್ತು ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳ 10ನೇ ದಿನದಂದು ಈ ಹಬ್ಬವನ್ನು ಬಹಳ ಭಕ್ತಿಯಿಂದ ಆಚರಿಸಲಾಗುತ್ತದೆ. 

Add Zee News as a Preferred Source

ಈ ದಿನದಂದು, ಮೇಕೆ ಅಥವಾ ಇತರ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ಆದರೆ ಈ ದಿನದ ಬಗ್ಗೆ ಒಂದು ನಂಬಿಕೆ ಇದೆ, ಅದು ಜನರನ್ನು ಅಚ್ಚರಿಗೊಳಿಸುತ್ತದೆ. ಬಕ್ರಿದ್‌ ದಿನದಂದು ಬಲಿ ಕೊಡುವ ಮೊದಲು ಮೆಕೆಯ ಹಲ್ಲುಗಳನ್ನು ಎಣಿಸಲಾಗುತ್ತದೆ. ಈ ವಿಚಾರ ಕೆಲವೇ ಕೆಲವು ಜನರಿಗೆ ಗೊತ್ತು..

ಇದನ್ನೂ ಓದಿ:ಮೀನು ತಿನ್ನುವ ಮುನ್ನ ಎಚ್ಚರ..!! ಫಿಶ್‌ ತಿಂದು ಎದೆ, ಹೊಟ್ಟೆ ನೋವು.. ಆಸ್ಪತ್ರೆಗೆ ಹೋದಾಗ ಬಯಲಾಯ್ತು ಶಾಕಿಂಗ್‌ ವಿಚಾರ..! 

ಹಾಗಾದ್ರೆ, ಬಲಿಗೂ ಮುನ್ನ ಮೇಕೆಯ ಹಲ್ಲುಗಳನ್ನು ಏಕೆ ಏಣಿಸಲಾಗುತ್ತದೆ..? ಈ ಸಂಪ್ರದಾಯವು ಕೇವಲ ಧಾರ್ಮಿಕ ಕಾರಣಗಳಿಗಾಗಿ ಅಲ್ಲ, ಬದಲಾಗಿ ಒಂದು ಪ್ರಮುಖ ಅರ್ಥವನ್ನು ಹೊಂದಿದೆ. ಇಸ್ಲಾಂ ಪ್ರಕಾರ, ನಿರ್ದಿಷ್ಟ ವಯಸ್ಸಿನ ಮತ್ತು ಉತ್ತಮ ಆರೋಗ್ಯ ಹೊಂದಿರುವ ಮೇಕೆಯನ್ನು ಮಾತ್ರ ಬಕ್ರೀದ್ ದಿನದಂದು ಬಲಿ ನೀಡಲು ಸೂಕ್ತವೆಂದು ಪರಿಗಣಿಸಲಾಗುತ್ತದೆ.

ಹಿನ್ನಲೆ : ಅಲ್ಲಾಹನ ಆಜ್ಞೆಯ ಮೇರೆಗೆ ಹಜರತ್ ಇಬ್ರಾಹಿಂ ತನ್ನ ಮಗ ಇಸ್ಮಾಯಿಲ್ ನನ್ನು ಬಲಿ ನೀಡಲು ನಿರ್ಧರಿಸಿದ ಘಟನೆಯ ಸ್ಮರಣಾರ್ಥ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ತ್ಯಾಗವನ್ನು ಅಲ್ಲಾಹನ ಮೇಲಿನ ಸಂಪೂರ್ಣ ನಂಬಿಕೆ ಮತ್ತು ಸಮರ್ಪಣೆಯ ಸಂಕೇತವೆಂದು ಪರಿಗಣಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News