ಲವರ್‌ಗಾಗಿ ಸರಗಳ್ಳನಾದ ಬಿಜೆಪಿ ಮಾಜಿ ಶಾಸಕನ ಮಗ..! ರೆಡ್‌ ಹ್ಯಾಂಡ್‌ ಸಿಕ್ಕ MLA ಪುತ್ರನ ವಿಡಿಯೋ ವೈರಲ್‌..

MLA son as Thief : ಮಾಜಿ ಶಾಸಕರ ಮಗನೊಬ್ಬ ಮಾಡಿದ್ದನ್ನು ತಿಳಿದು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಈ ಪುಣ್ಯಾತ್ಮ ತನ್ನ ಗೆಳತಿಗಾಗಿ ಕಳ್ಳನಾಗಿ ಬದಲಾಗಿದ್ದು, ಇದೀಗ ಕುಟುಂಬದ ಗೌರವವನ್ನು ಹಾಳುಮಾಡುವ ಕೆಲಸ ಮಾಡಿದ್ದಾನೆ.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

ಲವರ್‌ಗಾಗಿ ಸರಗಳ್ಳನಾದ ಬಿಜೆಪಿ ಮಾಜಿ ಶಾಸಕನ ಮಗ..! ರೆಡ್‌ ಹ್ಯಾಂಡ್‌ ಸಿಕ್ಕ MLA ಪುತ್ರನ ವಿಡಿಯೋ ವೈರಲ್‌..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More